ದಾಂಡೇಲಿ :ನಗರದ ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶುಶ್ರೂಷಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಆರೋಗ್ಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವವಾದುದು. ಗುಣಮಟ್ಟದ ಸೇವೆಗಳ ಮೂಲಕ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಶುಶ್ರೂಷಾರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸಾಮಾಥ್ರ್ಯ … [Read more...] about ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ
ಮಹಾವಿದ್ಯಾಲಯ
ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ
ಕಾರವಾರ:ಯುವ ಜನತೆ ಸಂಸ್ಕøತಿಯನ್ನು ಮರೆಯುತ್ತಿದ್ದು, ಬಾಲ್ಯದಲ್ಲಿಯೇ ಪರಂಪರೆಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಶಫಿ ಸದುದ್ದೀನ್ ಹೇಳಿದರು ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ -2017 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರಾದವರು ಇಂದು ಸಮಾಜದಲ್ಲಿ ವಿವಿಧ ಪಾತ್ರವನ್ನು … [Read more...] about ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ
ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ಹೊನ್ನಾವರ;ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಿತು. ನಮ್ಮ ಮಹಾವಿದ್ಯಾಲಯದ ಬ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬ.ಎ. ಎಂ.ಕಾಂ., ಹಾಗೂ ಎಂ.ಎಸ್ಸಿ. ಅಂತಿಮ ವರ್ಷದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಂಪನಿಯ ಎಚ್.ಆರ್. ವಿಭಾಗದ ಪ್ರಥಮೇಶ ರೇಡಕರ್, ಜಿ.ಡಿ. ವಿಡಿಯೋ ಸಂವಾದಗಳ ಮುಂತಾದ 4 … [Read more...] about ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ
ಹೊನ್ನಾವರ:"ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ' ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ … [Read more...] about ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ