ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ನೂತನ ಸದಸ್ಯರ ಸೇರ್ಪಡೆ ಮತ್ತು ಪ್ರಮಾಣವಚನ ಬೋಧನೆ ಕಾರ್ಯಕ್ರಮ ನಡೆಯಿತು.ವೈಸ್ ಡಿಸ್ಡಿಕ್ಟ ಗವರ್ನರ ಎಂ.ಜೆ.ಎಫ್ ಲಯನ್ ಡಾ| ಗಿರೀಶ ಕುಚಿನಾಡರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಸದಸ್ಯರ ಕರ್ತವ್ಯ ಜವಾಬ್ದಾರಿ ಹಕ್ಕು ಸೇವಾಕಾರ್ಯಗಳ ಕುರಿತು ತಿಳಿಸಿದರು. ವಿನೋದ ನಾಯ್ಕ ಮಾವಿನಹೊಳೆ, ರೋಶನಶೇಟ ಹೊನ್ನಾವರ ದಯಾನಂದ ನಾರಾಯಣ ಗೌಡ ಮರಬಳ್ಳಿ, ಜಗದೀಶ ನಾಯ್ಕ ಹೊನ್ನಾವರ ಪ್ರಮಾಣವಚನ ಸ್ವೀಕರಿಸಿ, … [Read more...] about ಹೊನ್ನಾವರ ಲಯನ್ಸ್ ಕ್ಲಬ್ಬಿಗೆ ನೂತನ ಸದಸ್ಯರ ಸೇರ್ಪಡೆ