• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯರು

1೦೦ ಕೋಟಿ ಲಸಿಕೆ ವಿತರಣೆ;ಕೊರೊನಾ ವಾರಿಯರ್ಸ್ ಗೆ ಬಿಜೆಪಿ ವತಿಯಿಂದ ಸನ್ಮಾನ

October 24, 2021 by Vishwanath Shetty Leave a Comment

ಹೊನ್ನಾವರ; ದೇಶದಲ್ಲಿ ೧೦೦ ಕೋಟಿ ಲಸಿಕೆ ವಿತರಣೆ ಮಾಡಿದಮಹತ್ ಸಾಧನೆಗಾಗಿ ಪ್ರಧಾನಮಂತ್ರಿನರೇಂದ್ರ ಮೋದಿಯವರಿಗೆ ಅಭಿನಂದನೆಸಲ್ಲಿಸಿ, ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸುವಮೂಲಕ ಸಂಭ್ರಮಾಚರಣೆ ಬಿಜೆಪಿಹೊನ್ನಾವರ ಮಂಡಲದ ವತಿಯಿಂದ ಪಟ್ಟಣದಲಸಿಕಾ ವಿತರಣೆ ಕೇಂದ್ರದಲ್ಲಿ ಶನಿವಾರನಡೆಯಿತು.ವೈದ್ಯರು, ನರ್ಸ್ಗಳು, ಡಾಟಾ ಎಂಟ್ರಿಸಿಬ್ಬಂದಿಗಳು ಸೇರಿದಂತೆ ಲಸಿಕಾ ವಿತರಣೆಯಲ್ಲಿತೊಡಗಿಕೊಂಡವರಿಗೆ ಶಾಲು ಹೊದೆಸಿಸನ್ನಾನಿಸಿ … [Read more...] about 1೦೦ ಕೋಟಿ ಲಸಿಕೆ ವಿತರಣೆ;ಕೊರೊನಾ ವಾರಿಯರ್ಸ್ ಗೆ ಬಿಜೆಪಿ ವತಿಯಿಂದ ಸನ್ಮಾನ

ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ

June 9, 2021 by Vishwanath Shetty Leave a Comment

ಇನ್ಪೋಸಿಸ್ ನೆರವು ನೆನೆಯುತ್ತಾ ತಮ್ಮ ವೈಪಲ್ಯ ಒಪ್ಪಿಕೊಂಡ ಶಾಸಕಹೊನ್ನಾವರ : ತಾಲೂಕಾಸ್ಪತ್ರೆಗೆ ಇನ್ಪೋಸಿಸ್ ಸಂಸ್ಥೆಯವರು ನೀಡಿದ 30 ಲಕ್ಷ ಮೊತ್ತದ ಲ್ಯಾಬ್ ಉದ್ಘಾಟಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಇನ್ಪೋಸಿಸ್ ಸಂಸ್ಥೆ ಹಾಗೂ ಸುಧಾಮೂರ್ತಿಯವರ ಕೊಡುಗೆಯನ್ನು ಶ್ಲಾಘಿಸುತ್ತಲೇ ತಾಲೂಕಾಸ್ಪತ್ರೆಯ ಮೇಲ್ಚಾವಣಿ ಸೋರುತ್ತಿರುವ ಸಂಗತಿ ಬಹಳಷ್ಟು ಸಲ ಗಮನಕ್ಕೆ ಬಂದರೂ ಸರ್ಕಾರದಿಂದ ಅನುದಾನವನ್ನು ತರಲು ಸಾಧ್ಯವಾಗಿಲ್ಲ ಎಂದು ತಮ್ಮ ವೈಪಲ್ಯವನ್ನು … [Read more...] about ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ

ತಾಲೂಕಿನ ಶಿಕ್ಷಕರಿಗೆ, ವಿವಿಧ ಇಲಾಖೆ ನೌಕರರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಭಟ್ಕಳ ಘಟಕದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಆಗ್ರಹ’

June 8, 2021 by bkl news Leave a Comment

ಭಟ್ಕಳ: ತಾಲೂಕಿನ ಎಲ್ಲಾ ಶಿಕ್ಷಕರಿಗೆ ಮತ್ತು ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸರಕಾರಿ‌ ನೌಕರರಿಗೆ ಪ್ರಥಮ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೋಡುವಂತೆ ಆಗ್ರಹಿಸಿ ಭಟ್ಕಳ ಘಟಕದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರಿಗೆ ಸೋಮವಾರದಂದು ಮನವಿ ಸಲ್ಲಿಸಿದರು.ಕೋವಿಡ್ 19 ನ ತೀವ್ರ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ವೈದ್ಯರು, ಪೋಲೀಸ್ ಸಿಬ್ಬಂದಿಗಳು, ದಾದಿಯರು, ಆಶಾ ಕಾರ್ಯಕರ್ತರಂತೆ … [Read more...] about ತಾಲೂಕಿನ ಶಿಕ್ಷಕರಿಗೆ, ವಿವಿಧ ಇಲಾಖೆ ನೌಕರರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಭಟ್ಕಳ ಘಟಕದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಆಗ್ರಹ’

ತುಂಬೆ ಹಲವು ರೋಗಗಳಿಗೆ ರಾಮಬಾಣ

October 26, 2020 by KV Parthasarathi Kshatriya Leave a Comment

ದ್ರೋಣಪುಷ್ಪ, ದ್ರೋಣಪುಷ್ಪಿ, ಚಿತ್ರಪತ್ರಿಕಾ, ರುದ್ರಪಾದ, ರುದ್ರಪುಷ್ಪ, ಚಿತ್ರಕ್ಷಪ, ತುಮ್ಮ ಚೆಟ್ಟು, ತುಂಬೈಚಡಿ, ಚೋಟ ಕಲ್ಕುಶ, ಭೂತಮರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ತುಂಬೆ ಗಿಡವು ಪಾಳುಭೂಮಿ, ತೋಟ ಹೊಲಗಳ ಬದುಗಳ ಮೇಲೆ, ರಸ್ತೆಗಳ ಪಕ್ಕ ಕಳೆಯಂತೆ ತಾನಾಗೆ 2-3 ಅಡಿ ಬೆಳೆಯುವ ಒಂದು ಪುಟ್ಟ ಸಸ್ಯ. ಇದರಲ್ಲಿ ತುಂಬೆ, ಕಾಡು ತುಂಬೆ, ಹೆದ್ದುಂಬೆ ಎಂಬ ಮೂರ್ನಾಲ್ಕು ಪ್ರಭೇದಗಳಿದ್ದುಗಳಿದ್ದರೂ, ಬಿಳಿ ಹೂವುಗಳು ಬಿಡುವ ತುಂಬೆ ಗಿಡವನ್ನೆ ಹೆಚ್ಚಾಗಿ ಔಷಧೀಯವಾಗಿ, … [Read more...] about ತುಂಬೆ ಹಲವು ರೋಗಗಳಿಗೆ ರಾಮಬಾಣ

ಕಾರವಾರ ಕಿಮ್ಸ್‍ನ ಕೊವಿಡ್ ವಾರ್ಡ ಅವ್ಯವಸ್ಥೆ ಬಗ್ಗೆ ವಿಡಿಯೋ- ಸ್ಪಷ್ಟಣೆ ನೀಡಿ ಕ್ರಮಕ್ಕೆ ಆಗ್ರಹಿಸಿದ ಕಿಮ್ಸ್ ನಿರ್ದೇಶಕರು.

July 12, 2020 by Sachin Hegde Leave a Comment

ಕಾರವಾರ: ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡನಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೊರೊನಾ ಸೋಂಕಿತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಕೋವಿಡ್ ವಾರ್ಡಗೆ ಯಾವುದೇ ವೈದ್ಯರು ಅಥವಾ ಸಿಬ್ಬಂದಿ ಬರುತ್ತಿಲ್ಲ. ಅಲ್ಲಿ ಸ್ವಚ್ಚತೆ ಬಗ್ಗೆ ಗಮನ ಕೊಡುತ್ತಿಲ್ಲ. ನೀರು ಬಿಸಿ ಮಾಡಲು ಎಲ್ಲರ ಉಪಯೋಗಕ್ಕಾಗಿ ಒಂದೇ ಪಾತ್ರೆ ಇಡಲಾಗಿದೆ. ಕೊಠಡಿಗಳು ಕೂಡ ಸುರಕ್ಷಿತವಾಗಿಲ್ಲ. ಐಸಿಯೂ ವಾರ್ಡ ಕೂಡ ಮಾಲಿನ್ಯದಿಂದ ಕೂಡಿದೆ. ಸಾಮಾಜಿಕ ಅಂತರ ಕಾಪಾಡಿ ಎಂದು … [Read more...] about ಕಾರವಾರ ಕಿಮ್ಸ್‍ನ ಕೊವಿಡ್ ವಾರ್ಡ ಅವ್ಯವಸ್ಥೆ ಬಗ್ಗೆ ವಿಡಿಯೋ- ಸ್ಪಷ್ಟಣೆ ನೀಡಿ ಕ್ರಮಕ್ಕೆ ಆಗ್ರಹಿಸಿದ ಕಿಮ್ಸ್ ನಿರ್ದೇಶಕರು.

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar