ಹಳಿಯಾಳ ;ಸಚಿವ ಆರ್.ವಿ. ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಅವರು ಮುಂದಿನ ದಿನಗಳಲ್ಲಿ ದಲಿತರ ಬಹುದಿನಗಳ ಬೇಡಿಕೆಯಾದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾನಗರದ ಮುಂದಿನ ಪುರಸಭೆಗೆ ಸೇರಿದ ಖಾಲಿ ನಿವೇಶನದಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ಮುಂದಾಗಬೇಕು ಇದನ್ನು ಬಿಟ್ಟು ವಿಳಂಭ ಧೋರಣೆಯನ್ನು ಅನುಸರಿಸಿ ದಲಿತರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದಲ್ಲಿ ಸಚಿವ ದೇಶಪಾಂಡೆ ಮತ್ತು ಎಮ್.ಎಲ್.ಸಿ ಮನೆಗಳ ಮುಂದೆ ಊಗ್ರಸ್ವರೂಪದ ಹೋರಾಟ … [Read more...] about ದಲಿತ ಸಂಘಟನೆಯ ಒಕ್ಕೂಟದಿಂದ ಅಂಬೇಡ್ಕರ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿ
ಸಂಘಟನೆ
ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ
ದಾಂಡೇಲಿ :ನಗರದ ಉಪ ವಲಯ ಅರಣ್ಯಾಧಿಕಾರಿ ಜಿ. ಸಂತೋಷ ಇವರನ್ನು ದಾಂಡೇಲಿಯಿಂದ ವಿರ್ನೊಲಿ ವಲಯದ ಕುಳಗಿ ಡಿಪೋಗೆ ನಿಯೋಜನೆಗೊಳಿಸಿ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶ ಮಾಡಿರುವುದನ್ನು ಖಂಡಿಸಿ ಶುಕ್ರವಾರರಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎನ್. ಪ್ರೇಮ್ಕುಮಾರ ಇವರ ನೇತ್ರತ್ವದಲ್ಲಿ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರದ ವಿಶೇಷ … [Read more...] about ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ