ಹೊನ್ನಾವರ:"ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಬದಲ್ಲಿ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಎನ್ ಗೌಡ ಕೊಡಾಣ ಮಾತನಾಡಿ ಸಿಎಂ .ಕುಮಾರಸ್ವಾಮಿ ಅವರ ಆರೋಗ್ಯ ಆಯಸ್ಸು ವೃದ್ದಿಯಾಗಿ ಇನ್ನೂ 5 ವರ್ಷಗಳ ಕಾಲ ಅವರೆ ಮುಖ್ಯ ಮಂತ್ರಿ ಆಗಿರಲೆಂದು ಪ್ರಾರ್ಥಿಸಿದ್ದೆನೆ … [Read more...] about ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ