ಕಾರವಾರ:ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವು ಕರ್ನಾಟಕ ಅರಣ್ಯ ಇಲಾಖೆ, ಕಾರವಾರ ವಿಭಾಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಘಟಕ, ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮವನ್ನು ಮೇ 22 ರಂದು ಜಿಲ್ಲಾ ವಿಜ್ಞಾನ ಕೇಂದ್ರ ಕೋಡಿಬಾಗದಲ್ಲಿ ಹಮ್ಮಿಕೊಂಡಿದೆ. ಜೀವವೈವಿದ್ಯ ದಿನಾಚರಣೆಯ ಪ್ರಯುಕ್ತ … [Read more...] about ಅಂತರಾಷ್ಟ್ರೀಯ ಜೀವವೈವಿದ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ
ಅಂತರಾಷ್ಟ್ರೀಯ
ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ
ದಾಂಡೇಲಿ :ನಗರದ ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶುಶ್ರೂಷಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಆರೋಗ್ಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವವಾದುದು. ಗುಣಮಟ್ಟದ ಸೇವೆಗಳ ಮೂಲಕ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಶುಶ್ರೂಷಾರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸಾಮಾಥ್ರ್ಯ … [Read more...] about ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ
ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಕಾರವಾರ:ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ ನಡೆಯಲಿದೆ ಎಂದು ಬೆಂಗಳೂರಿನ ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದ ರಿದಂ ಹಾರ್ಟ್ ಬೀಟ್ ನೃತ್ಯ ಶಾಲೆ ಹಾಗೂ ತಾಂಡವ ಕಲಾ ನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ಸ್ಥಳೀಯ ಕಲಾವಿದರಲ್ಲದೇ ಕನ್ನಡ ಚಿತ್ರರಂಗದ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ … [Read more...] about ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ