ಕಾರವಾರ:ಬಾಡದಲ್ಲಿರುವ ಪದ್ಮನಾಭ ತೀರ್ಥಸ್ವಾಮಿ ಮಹಾರಾಜ ಮಠದಲ್ಲಿ ಸಂಸ್ಕøತ ಪಾಠಶಾಲೆಗೆ ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಉಪನ್ಯಾಸಕರು ತಮ್ಮ ಸ್ವ ವಿವರವನ್ನು ಸೆ. 21ರ ಒಳಗಾಗಿ ಅಧ್ಯಕ್ಷರು, ಶ್ರೀ ಪದ್ಮನಾಭತೀರ್ಥ ಸ್ವಾಮಿ ಮಠ, ಬಾಡ, ಪೋ: ನಂದನಗದ್ದಾ, ಕಾರವಾರ, ಉತ್ತರ ಕನ್ನಡ ಜಿಲ್ಲೆ - 581304 ಈ ವಿಳಾಸಕ್ಕೆ ರವಾನಿಸುವಂತೆ ಪ್ರಕಟಣೆ ಕೋರಿದೆ. … [Read more...] about ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
ಶಿಲ್ಪಕಲಾ ಪ್ರದರ್ಶನಕ್ಕೆ ಅರ್ಜಿಯನ್ನು ಆಹ್ವಾನ
ಕಾರವಾರ:ಕರ್ಣಾಟಕ ಶಿಲ್ಪಕಲಾ ಅಕಾಡೆಮಿಯು ಸಾಂಪ್ರದಾಯಿಕ ಮತ್ತು ಸಮಕಾಲೀನ ಶಿಲ್ಪಕಲೆಯ ಹದಿಮೂರನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಹುಟ್ಟಿದ ಅಥವಾ ಶಿಲ್ಪಕಲಾ ಪ್ರದರ್ಶನಕ್ಕೆ 5 ವರ್ಷ ಮೊದಲು ರಾಜ್ಯದಲ್ಲಿ ನೆಲೆಸಿರುವ 18 ರಿಂದ 45 ವರ್ಷದೊಳಗಿನ ಶಿಲ್ಪಿಗಳು ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಪ್ರದರ್ಶನಕ್ಕೆ ಕಳುಹಿಸುವ ಶಿಲ್ಪಗಳು ಎರಡು ಅಡಿಗಳ ಪ್ರಮಾಣದ ಲೋಹ, ಮರ .ಕಲ್ಲು, ಮಿಶ್ರಮಾದ್ಯಮದಲ್ಲಿ ಇರಬೇಕು. … [Read more...] about ಶಿಲ್ಪಕಲಾ ಪ್ರದರ್ಶನಕ್ಕೆ ಅರ್ಜಿಯನ್ನು ಆಹ್ವಾನ
ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿ ಆಹ್ವಾನ
ಕಾರವಾರ:ಸಮಾಜ ಕಲ್ಯಾಣ ಇಲಾಖೆಯು 2017-18 ನೇ ಸಾಲಿನ ಪರಿಷಿಷ್ಟ ವರ್ಗಗಳ ವಿದಾÀ್ಯರ್ಥಿಗಳಿಗೆ ಮೆಟ್ರಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಎನ್ ಪಿ ಎಸ್ 2.0 ವೆಬ್ ಸೈಟ್ ಮೂಲಕ ಆನ್ ಲೈನನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಯು ಯಾವುದಾದರೂ ರಾಷ್ಟ್ರಿಕೃತ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಆಧಾರ ಸಂಖ್ಯೆ ಜೋಡಿಸಿಕೊಳ್ಳುವದು. ಆಧಾರ ಕಾರ್ಡ ಸಂಖೈ … [Read more...] about ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿ ಆಹ್ವಾನ
ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾರವಾರ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ಒಟ್ಟು 65 ಹುದ್ದೆಗಳ್ನು (ಗಣಿತ ಮತ್ತು ವಿಜ್ಞಾನ ಕನ್ನಡ ಮಾದ್ಯಮ -20 , ಗಣಿತ ಮತ್ತು ವಿಜ್ಞಾನ ಉರ್ದು ಮಾದ್ಯಮ -11 ಬಾಷೆ ಆಂಗ್ಲ-32 ಹಾಗೂ ಸಮಾಜ ಪಾಠಗಳು ಉರ್ದು ಮಾಧ್ಯಮ -02,) ನೇರ ನೇಮಕಾತಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರವಾಗಿ ಭರ್ತಿ ಮಾಡಲು ಅರ್ಜಿ … [Read more...] about ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
ಕಾರವಾರ: 2017-18ನೇ ಸಾಲಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯವು ಪರಿಶಿಷ್ಟ ಕಾನೂನು ಪದವೀಧರರಿಗೆ 4 ವರ್ಷಗಳ ತರಬೇತಿ ಮತ್ತು ಬಾರ ಕೌನ್ಸಲ್ನಲ್ಲಿ ಹೆಸರು ನೋಂದಾಯಿಸಲು ಹಾಗೂ ಕಾನೂನು ಗ್ರಂಥಗಳನ್ನು ಖರೀದಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ 11 ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂ¨ಂಧಪಟ್ಟ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ … [Read more...] about ಅರ್ಜಿ ಆಹ್ವಾನ