ಹೊನ್ನಾವರ: ಕೌಶಲ್ಯಾಭಿವೃದ್ಧಿ ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಕಲೆಯನ್ನು ಗುರುತಿಸುವ ಸಾಧನವಾಗಿದೆ. ನಿರುದ್ಯೋಗ ನಿವಾರಣೆ ಮಾಡಲು ಇದು ಒಂದು ಉತ್ತಮ ಕಾರ್ಯವಾಗಿದ್ದು, ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿಗಳಿಸಲು ಸಾಧ್ಯ ಎಂದು ತಾಲೂಕಾ ಪಂಚಾಯತ ಸಹಾಯಕ ಅಕ್ಷರ ದಾಸೋಹ ನಿರ್ದೇಶಕ ಸುರೇಶ ನಾಯ್ಕ ಹೇಳಿದರು. ಅವರು ಪ್ರಭಾತನಗರದ ವಿಕಾಸ ಸೌಧದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, ದಿ. ದೇವರಾಜ ಅರಸು … [Read more...] about ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿಗಳಿಸಲು ಸಾಧ್ಯ;ಸುರೇಶ ನಾಯ್ಕ