ಕುಮಟಾ: ಭಾರತೀಯ ಜೀವವಿಮಾ ನಿಗಮ ಕುಮಟಾ ಶಾಖೆಯ ವತಿಯಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಕುಮಟಾ ಶಾಖೆಯ ಶಾಖಾಧಿಕಾರಿ ತುಳಸೀದಾಸ್ ವಿ. ಪಾವಸ್ಕರ ಘೋಷಣೆ ಮಾಡಿ 50 ಸಾವಿರ ರು. ಚೆಕ್ ವಿತರಿಸಿದರು.ಅವರು ಅಳ್ವೇಕೋಡಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಜೀವವಿಮಾ ನಿಗಮವು ವಿಮಾ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ನಿಗಮವು ದೇಶದ … [Read more...] about ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಘೋಷಣೆ
ಅಳ್ವೆಕೋಡಿ
ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ
ಹೊನ್ನಾವರ :ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು. ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ … [Read more...] about ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ