ಹಳಿಯಾಳ: ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಜೆಡಿಎಸ್ ಪಕ್ಷದ ಹಳಿಯಾಳ ಘಟಕದವರು ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ (ಲಕ್ಷ್ಮೀ) ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಕ್ಷೇತ್ರಾಧ್ಯಕ್ಷ ಎನ್.ಎಸ್. ಜಿವೋಜಿ ನೇತೃತ್ವದಲ್ಲಿ ತಾಲೂಕಾಧ್ಯಕ್ಷ ಕೈತಾನ್ ಬಾರಬೋಜಾ, ಪ್ರಮುಖರಾದ ದೇಮಣ್ಣಾ ವೆಂಕಪ್ಪ ಗೌಡಾ, ದಾವಲಸಾಬ ಅಂಗಡಿ, … [Read more...] about ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ;ವಿಶೇಷ ಪೂಜೆ
ಅವರು
ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಸಂಭ್ರಮಾಚರಣೆ ನಡೆಸಿದರು
ಹೊನ್ನಾವರ:ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ರಾಮನಾಥ ಕೋವಿಂದ ಅವರು ಹೆಚ್ಚು ಮತ ಪಡೆದು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹೊನ್ನಾವರದ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹಳ್ಳೇರ ಅಳ್ಳಂಕಿ, ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ರಾಜೇಶ ಭಂಡಾರಿ, ದೀಪಕ್ ಶೇಟ್, ಗಣಪತಿ ಗೌಡ ಚಿತ್ತಾರ, ಡಿ.ಡಿ.ಮಡಿವಾಳ, ಇಬ್ರಾಹಿಂ … [Read more...] about ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಸಂಭ್ರಮಾಚರಣೆ ನಡೆಸಿದರು