ಹೊನ್ನಾವರ:"ಕವಿಯ ಅಂತರಂಗದ ಧ್ವನಿಯಾಗದೆ ಅವಾಸ್ತವಿಕವಾಗಿರುವ ಹೆಚ್ಚಿನ ಕವಿತೆಗಳು ಕವಿ ತಾನು ಬಹಿರಂಗದಲ್ಲಿ ಪ್ರತಿಪಾದಿಸುವ ಅಪ್ರಮಾಣಿಕ ಮೌಲ್ಯಗಳ ಜಾಹೀರಾತಿನಂತೆ ಕಂಡು ಬರುತ್ತವೆ' ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಪಿ.ಕಣ್ಣನ್ ಅಭಿಪ್ರಾಯಪಟ್ಟರು. ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಸಾಹಿತ್ಯದ ಪುನರ್ ವಾಖ್ಯಾನ' ಎನ್ನುವ ವಿಷಯದ ಕುರಿತು … [Read more...] about ಕಾವ್ಯ ಕವಿ ಪ್ರತಿಪಾದಿಸುವ ಮೌಲ್ಯಗಳ ಜಾಹೀರಾತು:ಡಾ.ಪಿ.ಕಣ್ಣನ್