ಹೊನ್ನಾವರ : ಮಾಧ್ಯಮದ ಮುಂದೆ ನಾನು ಹೇಳಿದಂತೆ ರಾಮತೀರ್ಥ ಗುಡ್ಡದ ಮೇಲೆ ಮಾಜಿ ಪ.ಪಂ. ಅಧ್ಯಕ್ಷ ಹಾಲಿ ಸದಸ್ಯ ರವೀಂದ್ರ ನಾಯ್ಕ ಇವರ ಮಾಲೀಕತ್ವದ ಮದ್ಯದಂಗಡಿ ನನ್ನ ವಿರುದ್ಧ ಅವಿಶ್ವಾಸ ನೀರ್ಣಯಕ್ಕೆ ಗೇಲುವಾದ 15 ದಿನದಲ್ಲೇ ತೆರೆದುಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಎಂದು ಪ.ಪಂ. ಮಾಜಿ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದ್ದಾರೆ. ಕಳೆದ ಆರು ತಿಂಗಳಿಂದ ಮದ್ಯದಂಗಡಿಗೆ ಪರವಾನಿಗೆ ನೀಡುವಂತೆ ನನಗೆ ಕೆಲವು ಸದಸ್ಯರು ಹಣದ ಆಮಿಷ ಒಡ್ಡಿ ಹಿಂಸಿಸುತ್ತಿದ್ದರು. … [Read more...] about ಪವಿತ್ರ ರಾಮತೀರ್ಥ ಗುಡ್ಡದ ಮೇಲೆ ಅವಿಶ್ವಾಸವಾದ 15 ದಿನದಲ್ಲೇ ತೆರೆದುಕೊಂಡ ಮದ್ಯದಂಗಡಿ