. ಹೊನ್ನಾವರ,ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಉತ್ತರ ಕನ್ನಡ , ಗ್ರಾಮ ಪಂಚಾಯತ ನಗರಬಸ್ತಿಕೇರಿ ಹಾಗೂ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಅಮೃತಧಾರಾ ಗೋಶಾಲೆ, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರುಸೊಪ್ಪಾ ಇವರ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಆಕಳು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮವು ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಂಗಾರಮಕ್ಕಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ … [Read more...] about ಮಿಶ್ರ ತಳಿ ಆಕಳು ಮತ್ತು ಕರುಗಳ ಪ್ರದರ್ಶನ
ಉತ್ತರ ಕನ್ನಡ
ನ.26 ರಂದು ಇ.ಪಿ.ಎಫ್. ಹಾಗೂ ಪಿಂಚಣಿದಾರರ ರಾಜ್ಯಮಟ್ಟದ ಮಹಾಸಭೆ
ಕಾರವಾರ:ಇ.ಪಿ.ಎಫ್. ಹಾಗೂ ಪಿಂಚಣಿದಾರರ ರಾಜ್ಯಮಟ್ಟದ ಮಹಾಸಭೆ ನಗರದ ಕನ್ನಡ ಭವನದಲ್ಲಿ ನ.26 ರಂದು ಆಯೋಜಿಸಲಾಗಿದೆ. ಈ ಸಭೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಾಗೂ ಗೋವಾ ರಾಜ್ಯದ ಎಲ್ಲ ಪಿಂಚಣಿದಾರರು ಹಾಜರಾಗಿ ಪಿಂಚಣಿ ಸಮಸ್ಯೆ ಮತ್ತು ಕಮ್ಯೂಟೇಶನ್ ಹಣ ವಾಪಸಾತಿಯ ಹೈಕೋರ್ಟ್ ಆದೇಶದ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಚರ್ಚೆ ನಡೆಸಲಾಗುವುದು. ಈ ಸಭೆಗೆ ಪಿಂಚಣಿದಾರರ ರಾಜ್ಯಾಧ್ಯಕ್ಷ ಜಯಶಂಕರ ರೆಡ್ಡಿ ಹಾಗೂ ಗೌರವಾಧ್ಯಕ್ಷ ಕೆ.ಪಿ.ಮಂದಾಲೆ … [Read more...] about ನ.26 ರಂದು ಇ.ಪಿ.ಎಫ್. ಹಾಗೂ ಪಿಂಚಣಿದಾರರ ರಾಜ್ಯಮಟ್ಟದ ಮಹಾಸಭೆ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರಿಡೆಗಳು ಕಣ್ಮರೆಯಾಗುತ್ತಿದೆ;ಲೋಕೇಶ ಡಿ
ಹೊನ್ನಾವರ .ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಉ.ಕ. ಶ್ರೀ ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ.) ಮೂಡ್ಕಣಿ ತಾಲೂಕು ಯುವ ಒಕ್ಕೂಟ ಹೊನ್ನಾವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಂಭುಲಿಂಗೇಶ್ವರ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮವನ್ನುನಡೆಯಿತ್ತು . ತಾ.ಪಂ. ಸದಸ್ಯರಾದ ಲೋಕೇಶ ಡಿ. ನಾಯ್ಕ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ … [Read more...] about ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರಿಡೆಗಳು ಕಣ್ಮರೆಯಾಗುತ್ತಿದೆ;ಲೋಕೇಶ ಡಿ
ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು
ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಹಶೀಲ್ದಾರ ಕಾರ್ಯಾಲಯದಲ್ಲಿ ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು ನಡೆಯಲಿದೆ. ಭಾರತೀಯ ಆಯುಧ ಕಾಯ್ದೆ 1959 ಮತ್ತು ಭಾರತೀಯ ಅಧಿನಿಯಮ 2016ರನ್ವಯ ಆಯುಧ ಅನುಜ್ಞಪ್ತಿ ನವೀಕರಣ ಕೋರಿ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಆಂದೋಲನ ಮಾಡುತ್ತಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಅವಧಿ ಅಂತ್ಯವಾಗಲಿರುವ ಬೆಳೆ ಮತ್ತು ಸ್ವರಕ್ಷಣೆ ಅಯುಧ ಅನುಜ್ಞಪ್ತಿದಾರರು ನಿಗದಿತ … [Read more...] about ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು
ಡಿಸೆಂಬರ್ 8ರಿಂದ 10ರ ವರೆಗೆ “ಕರಾವಳಿ ಉತ್ಸವ
ಕಾರವಾರ: ಡಿಸೆಂಬರ್ 8ರಿಂದ 10ರ ವರೆಗೆ "ಕರಾವಳಿ ಉತ್ಸವ" ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಡೆಸಿದ ಸಭೆಯಲ್ಲಿ ಕರಾವಳಿ ಉತ್ಸವದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕರಾವಳಿ ಉತ್ಸವ ಹಾಗೂ ಉತ್ಸವದ ಅಂಗವಾಗಿ ನಡೆಸಬೇಕಾದ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು. ನಂತರ ಡಿಸೆಂಬರ್ 8, 9, 10ರಂದು ಉತ್ಸವ ಆಯೋಜಿಸುವ ಕುರಿತು … [Read more...] about ಡಿಸೆಂಬರ್ 8ರಿಂದ 10ರ ವರೆಗೆ “ಕರಾವಳಿ ಉತ್ಸವ