ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗುಜರಾತ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಸ್ಥಾವರ ಸೇರಿದೆ. ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹಾಜರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ರೈತರ … [Read more...] about ಬದಲಾವಣೆಗೆ ಅನುಗುಣವಾಗಿ ಹೊಂದಿಕೊಂಡು, ಜಗತ್ತಿನ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಬೇಕು; ನರೇಂದ್ರ ಮೋದಿ
ಉದ್ಯಾನ
ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ಹೊನ್ನಾವರ ;ರೋಟರಿ ಕ್ಲಬ್ ಹೊನ್ನಾವರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮವನ್ನು ನಡೆಯಿತು, ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇವೆಂಟ್ ಛೇರಮನ ರೋ||ಸತ್ಯ ಜಾವಗಲ್ ಈ ವರ್ಷ ನಮ್ಮ ಕ್ಲಬ್‍ನಿಂದ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರವನ್ನು ಪ್ರೀತಿಸುವ ಮನೋಭಾವ ಮೂಡಿಸುವ ಸಲುವಾಗಿ ರೋಟರಿ ಪರಿವಾರದೊಂದಿಗೆ ಅವರ ಮಕ್ಕಳ ಹೆಸರಲ್ಲಿ ಮಕ್ಕಳ … [Read more...] about ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ