ಹಳಿಯಾಳ: ಪರೇಶ್ ಮೆಸ್ತ ಸಾವಿನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಈವರೆಗೆ ಬಂದಿಲ್ಲ, ಸಾವಿನ ನಿಖರ ಕಾರಣ ಇನ್ನೂ ತಿಳಿದಿಲ್ಲ ಅಲ್ಲದೇ ಈಗಾಗಲೇ ಕುಟುಂಬಸ್ಥರ ಆಗ್ರಹದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದರೂ ಬಿಜೆಪಿ ಪಕ್ಷದವರು, ಹಿಂದೂ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ, ಬಂದ್ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ … [Read more...] about ಬಂದ್ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ;ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ
ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ
ಡಿಸೆಂಬರ್ 8ರಿಂದ 10ರ ವರೆಗೆ “ಕರಾವಳಿ ಉತ್ಸವ
ಕಾರವಾರ: ಡಿಸೆಂಬರ್ 8ರಿಂದ 10ರ ವರೆಗೆ "ಕರಾವಳಿ ಉತ್ಸವ" ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಡೆಸಿದ ಸಭೆಯಲ್ಲಿ ಕರಾವಳಿ ಉತ್ಸವದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕರಾವಳಿ ಉತ್ಸವ ಹಾಗೂ ಉತ್ಸವದ ಅಂಗವಾಗಿ ನಡೆಸಬೇಕಾದ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು. ನಂತರ ಡಿಸೆಂಬರ್ 8, 9, 10ರಂದು ಉತ್ಸವ ಆಯೋಜಿಸುವ ಕುರಿತು … [Read more...] about ಡಿಸೆಂಬರ್ 8ರಿಂದ 10ರ ವರೆಗೆ “ಕರಾವಳಿ ಉತ್ಸವ
ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರ
ಹಳಿಯಾಳ: ನೆರೆ ರಾಜ್ಯ ಗೋವಾದ ಬೈನಾ ಕಡಲ ತೀರದಲ್ಲಿರುವ ಬಡ ಕನ್ನಡಿಗರ ಮನೆಗಳನ್ನು ಕೆಡವಿಹಾಕಿ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರದ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಹಿಂದೆ ಕೂಡ ಬೈನಾದಲ್ಲಿನ ಕನ್ನಡಿಗರ ಕುಟುಂಬಗಳನ್ನು ಎತ್ತಂಗಡಿ ಮಾಡಲು ಗೋವಾ ಸರ್ಕಾರ ಸಾಕಷ್ಟು … [Read more...] about ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರ
ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ;ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಹಾಗೂ ಅವಕಾಶವಂಚಿತರಾದ ಜನತೆಯ ಒಳಿತಿಗಾಗಿ ರಾಜ್ಯ ಕಾಂಗ್ರೇಸ್ ಸರ್ಕಾರ ಹಲವಾರು ನೂತನ ಯೋಜನೆಗಳನ್ನು ರೂಪಿಸುವ ಮೂಲಕ ನೇರವಾಗಿದ್ದು ಬಡವರ, ದಿನ ದಲಿತರ, ಸಾಮಾನ್ಯ ವರ್ಗದ ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. “ಮನೆ ಮನೆಗೆ ಕಾಂಗ್ರೇಸ್” ಅಭಿಯಾನದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಬೂತ ನಂ 87 ವಾರ್ಡ ನಂ.3ರ ಗೌಳಿಗಲ್ಲಿಯಲ್ಲಿ … [Read more...] about ಜನರ ಏಳ್ಗೆಗೆ ಸರ್ಕಾರ ಹಾಗೂ ಪಕ್ಷ ಸದಾ ಶ್ರಮಿಸುತ್ತಿದೆ;ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ