ಹೊನ್ನಾವರ :ಕರಾವಳಿ ತಾಲೂಕುಗಳಲ್ಲಿ ದೊಡ್ಡ ತಾಲೂಕೆಂದು-ಜನಸಂಖ್ಯೆಯಲ್ಲೂ ದೊಡ್ಡ-ವಿಸ್ತಾರ ಪ್ರದೇಶ ಹೊಂದಿರುವ ತಾಲೂಕೆಂದು ಹೆಸರಾಗಿರುವ ಹೊನ್ನಾವರವು ಕೆ.ಎಸ್.ಆರ್.ಟಿ.ಸಿ ಯು ಅವಾಂತರ ಹಾಗೂ ಇಬ್ಬರ ಶಾಸಕರ ತೀವ್ರ ನಿರ್ಲಕ್ಷ ಹಾಗೂ ಭೇದಭಾವಕ್ಕೆ ಬಲಿಯಾಗಿದೆ. 1978 ರಲ್ಲಿ ಅಂದಿನ ಜನಪರ ಮುಖ್ಯಮಂತ್ರಿ ಎಂದು ಹೆಸರು ಪಡೆದಿದ್ದ ದಿ| ಡಿ.ದೇವರಾಜ್ ಅರಸರು, ಜಿಲ್ಲೆಯ ಸಚಿವರಾದ ಎಸ್.ಎಂ.ಯಯ್ಯಾರೊಂದಿಗೆ ಸೇರಿ ಊರಿನ ಜನರಿಗೆ, ತಾಲೂಕಿನ ಜನರಿಗೆ ಅನುಕೂಲವಾಗಲೆಂದು … [Read more...] about ಹೊನ್ನಾವರ ಕೆ.ಎಸ್.ಆರ್.ಟಿ.ಸಿ ಯ ಅವಾಂತರ
ಊರ
ಸಮುದಾಯದತ್ತ ಶಾಲೆ’ಕಾರ್ಯಕ್ರಮ
ಕುಮಟಾ:ಕುಮಟಾ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ ಈ ಶಾಲೆಯು 150ನೇ ವಸಂತಕ್ಕೆಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಮತ್ತುಊರ ನಾಗರಿಕರುತನು,ಮನ,ಧನದಿಂದ ಸಹಕರಿಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು … [Read more...] about ಸಮುದಾಯದತ್ತ ಶಾಲೆ’ಕಾರ್ಯಕ್ರಮ