ಹೊನ್ನಾವರ:ಸಂಸ್ಕ್ರತ ಭಾರತಿ, ಸಂಸ್ಕ್ರತ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಸಿಲೆಕ್ಟ್ ಫೌಂಡೆಶನ್ ಗೆರುಸೊಪ್ಪಾ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕ್ರತ ಭಾಷಾ ಭೋದನ ವರ್ಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ್ದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, ಭಾಷೆ ಎನ್ನುವುದು ಮನುಷ್ಯನ ಮೊದಲ ಸಂಸ್ಕ್ರತಿ, ಸಂಸ್ಕ್ರತ ಎನ್ನುವುದು ಪಕ್ವಗೊಂಡ ಭಾಷೆ,ನಾವು ನಮ್ಮ ತಾಯಿ ಭಾಷೆಯನ್ನು … [Read more...] about ನಮ್ಮ ತಾಯಿ ಭಾಷೆಯನ್ನು ಪೀತಿಸುವುದರ ಜೊತೆಗೆ ಎಲ್ಲಾ ಭಾಷೆಯನ್ನು ಪ್ರೀತಿಸಬೇಕು ;ಕೃಷ್ಣಮೂರ್ತಿ ಹೆಬ್ಬಾರ್