ಹಳಿಯಾಳ:- ಜಾತಿ, ಜಾತಿಯಲ್ಲಿ, ಧರ್ಮ-ಧರ್ಮಗಳಲ್ಲಿ ಒಡಕು ಮೂಡಿಸಿ ಕಳೆದ 6 ದಶಕಗಳಿಂದ ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಸೋಲು ಖಚಿತ ಎಂದು ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಿಡುವಿಲ್ಲದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೆಗಡೆ ಈಗಾಗಲೇ 2 ಸುತ್ತಿನ ಪ್ರಚಾರವನ್ನು … [Read more...] about ಕಾಂಗ್ರೇಸ್ ಪಕ್ಷ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ದೇಶಪಾಂಡೆ ಸೋಲು ಖಚಿತ – ಸುನೀಲ್ ಹೆಗಡೆ
ಎಸ್ ಎ ಶೇಟವಣ್ಣವರ
ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಸಭೆಯ ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ ವಿರುದ್ಧ ಸ್ಥಳೀಯ ಅಂಗಡಿಕಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಳಿಯಾಳ ಘಟಕ ವತಿಯಂದ ಜಿಲ್ಲಾಧಿಕಾರಿಯವರಿಗೆ ಬರೆದ ಮನವಿಯನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.ಮನವಿಯಲ್ಲಿ : ಭಟ್ಕಳದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆದಂತಹ ಲೋಪದೋಷದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿರುವಾಗ ಸರಕಾರದ … [Read more...] about ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ