ಹಳಿಯಾಳ:- ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಮುಖ್ಯಸ್ಥರಾಗಿದ್ದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ. ಆಧ್ಯಾತ್ಮಿಕ ಸಾಧನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಶ್ರೀಗಳು, ಸಮಕಾಲೀನ ಸಮಾಜದ ಆಗುಹೋಗುಗಳಿಗೂ ಸ್ಪಂದಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಭಕ್ತರು ಸಮರ್ಥ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವರು ತಮ್ಮ ಶೋಕಸಂದೇಶದಲ್ಲಿ … [Read more...] about ಶಿರೂರು ಶ್ರೀಗಳ ನಿಧನಕ್ಕೆ ಸಚಿವ ದೇಶಪಾಂಡೆ ಸಂತಾಪ
ಕಂಬನಿ
ಮಾಜಿ ಸಂಸದ ದೇವರಾಯ ನಾಯ್ಕ ನಿಧನ ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ
ಹೊನ್ನಾವರ :ಜಿಲ್ಲೆಯಲ್ಲಿ ಭೂ ಗೇಣಿದಾರರ ಹಕ್ಕಿಗಾಗಿ ಅವಿರತವಾಗಿ ಹೋರಾಡಿ ಬಡ ರೈತ ಕುಟುಂಬಗಳಿಗೆ ನ್ಯಾಯ ನೀಡಿದ, ನಿರಂತರವಾಗಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಕೆನರಾ ಲೋಕಸಭಾ ಕೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ದೇವರಾಯ ನಾಯ್ಕ ಅವರ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದಿದ್ದಾರೆ.ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಬಡವಾಗಿದ್ದು, ಒರ್ವ ಉತ್ತಮ ಶಿಸ್ತುಬದ್ದ, … [Read more...] about ಮಾಜಿ ಸಂಸದ ದೇವರಾಯ ನಾಯ್ಕ ನಿಧನ ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ
ನಿಧನ ವಾರ್ತೆ
ದಾಂಡೇಲಿ :ನಗರದ ವನಶ್ರೀನಗರದ ನಿವಾಸಿ, ನಿವೃತ್ತ ಪಾರೆಸ್ಟರ್ ಆಗಿದ್ದ ಹಿರಿಯ ಸಮಾಜ ಸೇವಕ ರಘುನಾಥ.ಎಂ.ಗವಸ (ವ: 68) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಇವರು ಮಡದಿ, ಮಗ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದು, ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. … [Read more...] about ನಿಧನ ವಾರ್ತೆ