ಹಳಿಯಳ : ಮಕ್ಕಳು ಮತ್ತು ಜನರು ದೇಶದ ಆಸ್ತಿಯಾಗಿದ್ದಾರೆ. ಅವರಿಗೆ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುವುದರಿಂದ ದೇಶದ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳ ರಕ್ಷಣೆಯು ಎಲ್ಲರ ಹೊಣೆಯು ಆಗಿದ್ದು ಪಾಲಕರು ಹೆಚ್ಚಿನ ಮುತವರ್ಜಿ ವಹಿಸಿ ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ಶೈಕ್ಷಣಿಕ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿದೆ ಎಂದು ಸಿಪಿಐ ಬಿ.ಎಸ್. ಲೋಕಾಪೂರ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು … [Read more...] about ಹಳಿಯಾಳದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಸಂಪನ್ನ
ಕರಾಟೆ
ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ಹಳಿಯಾಳ:- ದಿ. 15/4/2019 ರಿಂದ 24/4/2019 ವರೆಗೆ.....10ದಿನಗಳ ಕಾಲ ಬೆಳಿಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ. 8 ರಿಂದ 14 ವರ್ಷದೋಳಗಿನ 50 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿರುವುದಾಗಿ ಹಳಿಯಾಳದ ಹೊಂಗಿರಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಬಿರವು ವಿಶೇಷವಾಗಿದ್ದು ವಿಭಿನ್ನರೀತಿಯಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿರುವ ಅವರು ಮಗುವಿನ ಸರ್ವಾಂಗೀಣ ಬೆಳವಣೆಗಾಗಿ ನಿನಾಸಂ ಮತ್ತು ರಂಗಾಯಣದಲ್ಲಿ ಪದವಿ ಪಡೆದ ಕಲಾವಿದರು … [Read more...] about ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು – ಸಿಡಿಪಿಓ ಅಂಬಿಕಾ ಕಟಕೆ
ಹಳಿಯಾಳ : ಮಕ್ಕಳ ಸವೋತೋಮುಖ ಅಭಿವೃದ್ದಿಗೆ ಪಾಲಕರು ಶ್ರಮಿಸುವುದು ಪ್ರತಿಯೊಬ್ಬ ಪಾಲಕರ ಆಧ್ಯ ಕರ್ತವ್ಯವಾಗಿದೆ. ಇದರ ಜೊತೆಗೆ ಅವರ ಶಿಕ್ಷಣ ಮತ್ತು ಆರೋಗ್ಯದ ಕುರಿತು ಹೆಚ್ಚಿನ ಮುತವರ್ಜಿ ವಹಿಸುವುದು ಅವಶ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಕಾರವಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ದುರ್ಗಾಯವ ಸಂಘ ಹಳಿಯಾಳ ಇವರ … [Read more...] about ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು – ಸಿಡಿಪಿಓ ಅಂಬಿಕಾ ಕಟಕೆ
ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ
ಹೊನ್ನಾವರ: ರಾಜ್ಯ ಕರಾಟೆ ಶಿಕ್ಷಕರ ಸಂಘ ಕುಮಟಾದಲ್ಲಿ ಆಯೋಜಿಸಿದ 3ನೇ ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ಕಿರಿಯರ ವಿಭಾಗದಲ್ಲಿ ಪಟ್ಟಣದ ಪ್ರಭಾತನಗರದ ಹೃತಿಕ್ ಶಂಕರ ಮೇಸ್ತ ಪ್ರಥಮ ಬಹುಮಾನ ಪಡೆದುಕೊಂಡಿದ್ದಾನೆ. ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲನಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಹೊನ್ನಾವರ ಯಕ್ಷ ಕರಾಟೆ ತರಬೇತಿ ಕೇಂದ್ರದಲ್ಲಿ ಶಿಕ್ಷಕ ರಾಜೇಶ ಪಟಗಾರ ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಈತನ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಊರನಾಗರಿಕರು ಹರ್ಷ … [Read more...] about ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ
ಕರ್ನಾಟಕ ಕರಾಟೆ ಶಿಕ್ಷಕರ ಸಂಘ, ಉತ್ತರ ಕನ್ನಡ ಜಿಲ್ಲಾ ಸ್ಪೋಟ್ರ್ಸ & ಕರಾಟೆ ತರಬೇತುದಾರರ ಸಂಘ,ಕರಾಟೆ ಡೋ ಕೆನ್ರ್ಯೂಕಾನ್ ಶೋಟೋಕಾನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘ ಉತ್ತರ ಕನ್ನಡ ಜಿಲ್ಲಾ ಸ್ಪೋಟ್ರ್ಸ ಮತ್ತು ಕರಾಟೆ ತರಬೇತುದಾರರ ಸಂಘದ ಆಶ್ರಯದಲ್ಲಿ ಮೂರನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯು ಕುಮಟಾದ ಪುರಭವನದಲ್ಲಿ 03-02-2018 ರಂದು ಜರುಗಿತು. ಕರ್ನಾಟಕ ಕರಾಟೆ ಶಿಕ್ಷಕರ ಸಂಘ, ಉತ್ತರ ಕನ್ನಡ ಜಿಲ್ಲಾ ಸ್ಪೋಟ್ರ್ಸ … [Read more...] about ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ