ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಬಯಲುರಂಗ ಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂಸನ್ಮಾನಕಾರ್ಯಕ್ರಮ ನಡೆಯಿತು .ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತೀಯರಿಸರ್ವ ಬ್ಯಾಂಕ ನಿವೃತ್ತ ವ್ಯವಸ್ಥಾಪಕರಾದ ಜಿ.ಆರ್ ಹೆಗಡೆರಾಘೋಣ ರವರು ವಿದ್ಯಾರ್ಥಿಗಳು ಬರೆದಕಥೆ, ಕವನ, ಚಿತ್ರಕಲೆಗಳಿಂದ ಕೂಡಿದ‘ಚೆನ್ನದಚಿನ್ನ’ ಹಸ್ತ ಪತ್ರಿಯನ್ನು ಲೋಕಾರ್ಪಣೆಗೊಳಿಸಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಮಹತ್ವದ ಬದುಕಿನ ಸೂತ್ರಗಳನ್ನು ತಿಳಿಸಿದರು. ಬ್ಯಾಂಕ್ … [Read more...] about ಕರ್ಕಿಯಚೆನ್ನಕೇಶವ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ