ಹೊನ್ನಾವರ .ಕನ್ನಡ ಅಭಿಮಾನಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ "ಕನ್ನಡ ಹಬ್ಬ 2017" ಇದರ ಪ್ರಥಮ ದಿನದ ಕಾರ್ಯಕ್ರಮವು ಶ್ರೀ ಶ್ರೀ ಸಚ್ಚಿದಾನಂದ ಜ್ನಾನೇಶ್ವರಿ ಭಾರತಿ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ 1018 ಕಳಸ ಶ್ರೀ ಸತ್ಯನಾರಾಯಣ ಕಥೆಯನ್ನು ಹೊನ್ನಾವರದ ಪೋಲಿಸ್ ಪರೆಡ ಮೈದಾನದಲ್ಲಿ ನೆರವೆರಿಸಲಾಯಿತು, ಕನ್ನಡ ಅಭಿಮಾನಿ ಸಂಘದ ಕಾರ್ಯಾಧ್ಯಕ್ಷರಾದ ಸತ್ಯಾ ಜಾವಗಲರವರು ಮಾತನಾಡಿ ಶ್ರೀಗಳವರನ್ನು ಕಾರ್ಯಕ್ರಮಕ್ಕೆ … [Read more...] about ಕನ್ನಡ ರಾಜ್ಯೋತ್ಸವದ ನಿಮಿತ್ತ “ಕನ್ನಡ ಹಬ್ಬ 2017”