ಕಾರವಾರ:ಬಾಡದಲ್ಲಿರುವ ಪದ್ಮನಾಭ ತೀರ್ಥಸ್ವಾಮಿ ಮಹಾರಾಜ ಮಠದಲ್ಲಿ ಸಂಸ್ಕøತ ಪಾಠಶಾಲೆಗೆ ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಉಪನ್ಯಾಸಕರು ತಮ್ಮ ಸ್ವ ವಿವರವನ್ನು ಸೆ. 21ರ ಒಳಗಾಗಿ ಅಧ್ಯಕ್ಷರು, ಶ್ರೀ ಪದ್ಮನಾಭತೀರ್ಥ ಸ್ವಾಮಿ ಮಠ, ಬಾಡ, ಪೋ: ನಂದನಗದ್ದಾ, ಕಾರವಾರ, ಉತ್ತರ ಕನ್ನಡ ಜಿಲ್ಲೆ - 581304 ಈ ವಿಳಾಸಕ್ಕೆ ರವಾನಿಸುವಂತೆ ಪ್ರಕಟಣೆ ಕೋರಿದೆ. … [Read more...] about ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ
ಮನೆಯಂಗಳದಲ್ಲಿ ಕೈ ತೋಟ ; ಇಲಾಖೆಯಿಂದ ಪ್ರೋತ್ಸಾಹ ಯೋಜನೆ
ಕಾರವಾರ:ತೋಟಗಾರಿಕೆ ನಡೆಸಲು ಆಸಕ್ತಿ ಇದ್ದರೂ ಜಾಗದ ಸಮಸ್ಯೆಯಿಂದ ಕೃಷಿ ಕಾರ್ಯದಿಂದ ದೂರ ಇರುವ ನಗರ ಪ್ರದೇಶದ ಜನರಿಗೆ ತಮ್ಮ ಮನೆಯ ಅಂಗಳದಲ್ಲಿ ಕೈತೋಟ ಹಾಗೂ ಛಾವಣಿಯ ಮೇಲೆ ತಾರಸಿ ತೋಟ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುವ ಯೋಜನೆಯೊಂದನ್ನು ಸಿದ್ಧ ಪಡಿಸಿದೆ. ತಮಗೆ ಅಗತ್ಯ ಇರುವ ರಾಸಾಯನಿಕ ರಹಿತ ಹಣ್ಣು ಹಾಗೂ ತರಕಾರಿಗಳನ್ನು ಜನರು ತಾವೇ ಬೆಳೆದುಕೊಳ್ಳುವಂತೆ ಇಲಾಖೆಯು ಸಹಕಾರ ನೀಡಲಿದೆ. ರಾಜ್ಯ ಸರಕಾರವು 2017-18ನೇ ಸಾಲಿನ ಬಜೆಟ್ನಲ್ಲಿ … [Read more...] about ಮನೆಯಂಗಳದಲ್ಲಿ ಕೈ ತೋಟ ; ಇಲಾಖೆಯಿಂದ ಪ್ರೋತ್ಸಾಹ ಯೋಜನೆ
ಸಂರಕ್ಷ ಆರೈಕೆ ಬೆಂಬಲ ಕೇಂದ್ರದಲ್ಲಿ ನೂತನ ಉಪ ಎ.ಆರ್.ಟಿ. ಕೇಂದ್ರವನ್ನು ಉದ್ಘಾಟನೆ
ಕಾರವಾರ: ಎಚ್ಐವಿ ಸೋಂಕಿತ ಹಾಗೂ ಲೈಂಗಿಕ ವೃತ್ತಿ ನಿರತ ಮಹಿಳೆಯರ ಒಳಿತಿಗಾಗಿ ಶ್ರಮಿಸುತ್ತಿರುವ ಸಂರಕ್ಷ ಸಂಸ್ಥೆಗೆ ಕೆಸಾಪ್ಸ್ ಉಪ ಎಆರ್ಟಿ ಕೇಂದ್ರವನ್ನು ನಡೆಸಲು ನೀಡಲಾಗಿದ್ದು, ಅದನ್ನು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಕುಮಾರ್ ಹೇಳಿದರು. ಅವರು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ … [Read more...] about ಸಂರಕ್ಷ ಆರೈಕೆ ಬೆಂಬಲ ಕೇಂದ್ರದಲ್ಲಿ ನೂತನ ಉಪ ಎ.ಆರ್.ಟಿ. ಕೇಂದ್ರವನ್ನು ಉದ್ಘಾಟನೆ
ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ
ಕಾರವಾರ: ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಸೆಪ್ಟಂಬರ್ 4 ಮತ್ತು 5 ರಂದು ನೆತ್ರಾಣಿ ನಡುಗಡ್ಡೆ ಮೇಲೆ ಬೆಳಗ್ಗೆ 10 ರಿಂದ 12 ರವರೆಗೆ ಮತ್ತು ಮದ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವದಿಯಲ್ಲಿ ನೆತ್ರಾಣಿ ನಡುಗಡ್ಡೆ ಪ್ರದೇಶದಿಂದ 16 ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ. … [Read more...] about ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ
ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಕಾರವಾರ:ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ