ದಾಂಡೇಲಿ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಇವರ ಸಂಯುಕ್ತಾಶ್ರದಲ್ಲಿ ಗಣೇಶಗುಡಿಯಲ್ಲಿ ನಡೆಯುತ್ತಿರುವ ಈ ಕಾಳಿ ಕಯಾಕ ಉತ್ಸವ ಇದೀಗÀ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲೀ ಕಯಾಕ್ ಸ್ಪರ್ದೆಯಲ್ಲಿ ಭಾಗವಹಿಸಬಲ್ಲಂತಹ ಅನೇಕ ಪರಿಣಿತರಿದ್ದಾರೆ. ಜಲ ಸಾಹಸ ಕ್ರೀಡೆಯ ತಜ್ಞರಿದ್ದಾರೆ, ತರಬೇತುದಾರರಿದ್ದಾರೆ, ಪರಿಣಿತರಿದ್ದಾರೆ, ಪ್ರವಾಸೋದ್ಯಮಿಗಳಿದ್ದಾರೆ, ಜೋಯಿಡಾ, … [Read more...] about ಕಾಳಿ ಕಯಾಕ ಉತ್ಸವ ಇದೀಗ ಹಲವರ ಆಕ್ಷೇಪಕ್ಕೆ ಕಾರಣ
ಕಾಳಿ
ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್
ಕಾರವಾರ:ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ 2ರಿಂದ 4ರವರೆಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗಿದೆ. ಫೆಸ್ಟಿವಲ್ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಕಯಾಕಿಂಗ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 15ಸಾವಿರ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಕಯಾಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಆನ್ಲೈನ್ ನೋಂದಣಿ ಪ್ರಾರಂಭಿಸಲಾಗಿದ್ದು, https://www.kalikayakfestival.com/ … [Read more...] about ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್
ಮೇ: 16 ರಿಂದ 19ರ ವರೆಗೆ ಆನೆ ಗಣತಿ
ದಾಂಡೇಲಿ :ಮೇ:16 ರಿಂದ ಮೇ: 19 ರವರೆಗೆ ದೇಶಾದ್ಯಂತ ಆನೆಗಣತಿ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೆನರಾ, ಧಾರವಾಡ ಮತ್ತು ಬೆಳಗಾವಿ ವೃತ್ತದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದ ನಾಗಝರಿ ಹಾಲ್ನಲ್ಲಿ ತರಬೇತಿ ನೀಡಲಾಗಿದೆ.ಆನೆ ಗಣತಿ ಕಾರ್ಯಕ್ರಮದ ವಿವರ : ಮೇ:16 ರಂದು ಮೊದಲನೇ ದಿನದಂದು ಆನೆ ಗಣತಿಯ ಸರ್ವೆ ಮಾಡುವುದರ ಬಗ್ಗೆ ಪ್ಲಾನ್, … [Read more...] about ಮೇ: 16 ರಿಂದ 19ರ ವರೆಗೆ ಆನೆ ಗಣತಿ