ಕಾರವಾರ:ಹಬ್ಬುವಾಡಾದಲ್ಲಿರುವ ಇಸ್ಕಾನ್‍ನ ಶ್ರೀ ಜಗನ್ನಾಥ್ ಮಂದಿರದಲ್ಲಿ ಆ. 14,15 ಮತ್ತು 16 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂದಿರದಲ್ಲಿ ಆ. 14 ರಿಂದ ಪ್ರತಿದಿನ ಸಾಯಂಕಾಲ 5.30 ಗಂಟೆಗೆ ಜನ್ಮಾಷ್ಠಮಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಮೂರು ದಿನಗಳವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಭಿಷೇಕ, ಭಜನೆ, ಕೀರ್ತನೆ, ನಾಟಕ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ, ಪ್ರವಚನ, ಪೂಜೆ, … [Read more...] about ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ
ಕೀರ್ತನೆ
ಕನಕದಾಸರ ಹಾಡುಗಳ ಸಂಗೀತ ಕಾರ್ಯಕ್ರಮ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹದಿನಾರನೆಯ ಶತಮಾನದ ಹರಿದಾಸ ಸಾಹಿತ್ಯ ಹೆಚ್ಚು ಜನ ಸಮ್ಮುಖವಾದಂಥದು. ಆದರೆ ವಚನ ಸಾಹಿತ್ಯದ ಸಮಗ್ರತೆ, ವ್ಯಾಪಕತೆ ದಾಸ ಸಾಹಿತ್ಯಕ್ಕೆ ದಕ್ಕಲಿಲ್ಲ ಎಂಬುದು ಸತ್ಯ. ಏಕೆಂದರೆ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಯಿತು. ಈ ಹಿನ್ನಲೆಯಲ್ಲಿ ನೋಡಿದಾಗ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಅನೇಕ ಸಾಮಾಜಿಕ ಮತ್ತು ವೈಚಾರಿಕ ಅಂಶಗಳನ್ನು ತಿಳಿಸಿದ್ದಾರೆ. ಕನಕದಾಸರು ಕವಿಯೂ ಹೌದು, ದಾರ್ಶನಿಕರೂ ಹೌದು, ಸಮಾಜಪರ ಚಿಂತಕರೂ ಹೌದು, ಎಲ್ಲಕ್ಕಿಂತ … [Read more...] about ಕನಕದಾಸರ ಹಾಡುಗಳ ಸಂಗೀತ ಕಾರ್ಯಕ್ರಮ