ಹೊನ್ನಾವರ: ಸರ್ವೇಜನಃ ಸುಖಿನೋ ಭವಂತು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ಆದರೆ ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅಂತವರನ್ನು ಅಧಿಕಾರದಿಂದ ದೂರವಿಡಿ ಎಂದು ಸಚಿವ ಆರ್.ವಿ. ದೇಶಪಾಂಡೆ ಮತದಾರರಿಗೆ ಕರೆ ನೀಡಿದರು. ಅವರು ತಾಲೂಕಿನ ಕೊಳಗದ್ದೆಯಲ್ಲಿ ಶ್ರೀ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಭಟ್ಕಳ ಕ್ಷೇತ್ರದ ಅಭ್ಯರ್ಥಿ ಮಂಕಾಳು ವೈದ್ಯ ಪರ ಚುನಾವಣಾ ಭಾಷಣ ಮಾಡಿದರು. ಕಾಂಗ್ರೆಸ್ ಸಮಾಜದ ಎಲ್ಲರನ್ನೂ … [Read more...] about ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,ಅಂತವರನ್ನು ಅಧಿಕಾರದಿಂದ ದೂರವಿಡಿ; ಸಚಿವ ಆರ್.ವಿ. ದೇಶಪಾಂಡೆ