ಹೊನ್ನಾವರ . ಜನತಾ ವಿದ್ಯಾಲಯ ಕಾಸರಕೋಡ ಶಾಲೆಯಲ್ಲಿ ವಿ.ಎಸ್.ಎಸ್ ಸಂಘ, ಕೆಳಗಿನೂರ ಇವರು ಶಾಲೆಯಲ್ಲಿ ಕಲಿಯುತ್ತಿರುವ 118 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗನ್ನು ವಿತರಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ವಿ.ಎಸ್.ಎಸ್. ಸಂಘದ ಅಧ್ಯಕ್ಷರಾದ ಗಣಪಯ್ಯ ಗೌಡರವರು ವಿದ್ಯಾರ್ಥಿಗಳಾದವರು ಉತ್ತಮ ಅಂಕದೊಡನೆ ಉತ್ತೀರ್ಣರಾಗಬೇಕು ಅದೇ ನಮಗೆ ನೀವು ನೀಡುವ ಪ್ರತಿಫಲವಾಗಿದೆ. ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕಾದ ನೀವು ಉತ್ತಮ ಶಿಕ್ಷಣ ಪಡೆದಲ್ಲಿ ಮಾತ್ರ ಸಾಧ್ಯ. ಅದು … [Read more...] about ಉಚಿತ ಬ್ಯಾಗವಿತರಣೆ ಸಮಾರಂಭ