ಹೊನ್ನಾವರ : ಕಿಸಾನ್ ಸಂಘದಂತಹ ಸಂಘಟನೆಗಳು ಇದ್ದಾಗ ಮಾತ್ರ ಗ್ರಾಮಗಳ ಅಭಿವೃದ್ಧಿಯಾಗಲು ಸಾಧ್ಯ, ಈ ಕಿಸಾನ್ ಸಂಘ ರಾಜ್ಯದಲ್ಲೆ ಬಲಿಷ್ಟವಾದ ಸಂಘಟನೆ. ಈಗಿನ ಯುವಕರಲ್ಲಿ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದು ತೀರಾ ವಿಷಾದನೀಯ ಎಂದು ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹೇಳಿದರು. ತಾಲೂಕಿನ ಮಾಳಕೋಡ ಕ್ಷೇತ್ರಪಾಲ ದೇವಸ್ಥಾನದ ಸಭಾಭವನದಲ್ಲಿ ಭಾರತಿಯ ಕಿಸಾನ ಸಂಘದ ಕರ್ನಾಟಕ ಪ್ರದೇಶ ಹೊನ್ನಾವರ ತಾಲೂಕಿನ ಮಾಳಕೋಡ ಘಟಕ ನೂತನ ಶಾಖೆ ಉದ್ಘಾಟಿಸಿ … [Read more...] about ಕಿಸಾನ್ ಸಂಘ ರಾಜ್ಯದಲ್ಲೆ ಬಲಿಷ್ಟವಾದ ಸಂಘಟನೆ; ಶಾಸಕ ಸುನೀಲ್ ನಾಯ್ಕ