ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ದಿನಾಂಕ 05/07/20 21 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ NTTFಕಂಪನಿಯವರು ನೀಮ್ ಟ್ರೈನಿ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ . 18-25ವಯೋಮಾನದೊಳಗಿನ ಡಿಪ್ಲೋಮಾ ಅಥವಾ ಐಟಿಐ ಪಾಸಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು.Join our whatsapp groupಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ … [Read more...] about ಐಟಿಐ ,ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ
ಕ್ಯಾಂಪಸ್ ಸಂದರ್ಶನ
ಕ್ಯಾಂಪಸ್ ಸಂದರ್ಶನ;7 ಪದವಿಧರರು ಆಯ್ಕೆ
ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ Diya Technology ಎನ್ನುವ ಮಂಗಳೂರು ಮೂಲದ ಕಂಪನಿಯು ತಾಂತ್ರಿಕ ಸಹಾಯಕರ ಹುದ್ದೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿತು. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಿ.ಇ., ಬಿ.ಸಿ.ಎ., ಬಿ.ಎಸ್ಸಿ. ಪದವಿ ಹೊಂದಿದ 43 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ನೇಮಕಾತಿ ಪ್ರಕ್ರಿಯೆಯು Aptitude Test, Essay Writing, Computer Test ಸಂದರ್ಶನ ನಡೆಸಲಾಯಿತು. ನೆಮಕಾತಿ ಪ್ರಕ್ರಿಯೆಯನ್ನು Diya Technology … [Read more...] about ಕ್ಯಾಂಪಸ್ ಸಂದರ್ಶನ;7 ಪದವಿಧರರು ಆಯ್ಕೆ
ಕ್ಯಾಂಪಸ್ ಸಂದರ್ಶನ,38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ ಆಯ್ಕೆ
ಹೊನ್ನಾವರ: À ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ನ ಆಶ್ರಯದಲ್ಲಿInstitute of Finance, Banking and Insurance (IFBI) Mysore ಇವರು ICICIಬ್ಯಾಂಕಿನಲ್ಲಿ ಆಫೀಸರ್ ಹುದ್ದೆಗಳಿಗಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 85 ಬಿ.ಕಾಂ., ಬಿ.ಬಿ.ಎ. ಹಾಗೂ ಎಂ.ಕಾಂ. ಪದವಿಧರರು ಹಾಜರಾಗಿ, ಸಂದರ್ಶನ ಎದುರಿಸಿ, ಅವರಲ್ಲಿ 38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ … [Read more...] about ಕ್ಯಾಂಪಸ್ ಸಂದರ್ಶನ,38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ ಆಯ್ಕೆ
ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಯಶಸ್ವಿ ಕ್ಯಾಂಪಸ್ ಸಂದರ್ಶನ
ಹೊನ್ನಾವರ: ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಮೂಲದ ‘ಸೆಕ್ಯುರಿಟಿಸ್ ಆ್ಯಂಡ್ ಇಂಟಲಿಜೆನ್ಸ್ ಸರ್ವಿಸಸ್ ಕಂಪನಿಯವರು ಸೆಕ್ಯುರಿಟಿ ಗಾಡ್ರ್ಸ್ ಮತ್ತು ಸೂಪರ್ವೈಸರ್ ಹುದ್ದೆಗಳ ಆಯ್ಕೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿದರು. ಕುಮಟ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಯುವಕರಿಗೆ ಸೀಮಿತವಾಗಿದ್ದು, ಈ ಆಯ್ಕೆಯಲ್ಲಿ ಸುಮಾರು 50 ಅಭ್ಯರ್ಥಿಗಳು … [Read more...] about ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಯಶಸ್ವಿ ಕ್ಯಾಂಪಸ್ ಸಂದರ್ಶನ