ಹೊನ್ನಾವರ .“ಇಂದು ಮಹಿಳೆಯರಿಂದಲೇ ಮಹಿಳೆಯರಿಗೆ ಶೋಷಣೆಯಾಗುತ್ತಿದೆ ಹೆಣ್ಣು ಶಿಶುವಿನ ಜೀವಂತ ಸಮಾಧಿ ಒಂದು ಹೆಣ್ಣಿನÀ ಸಹಕಾರದಿಂದಲೇ ನಡೆಯುತ್ತಿದೆ ಎಂದರೆ ಅದು ದುರದ್ರಷ್ಟಕರ ಸಂಗತಿ ಇದನ್ನು ಎಲ್ಲರು ಖಂಡಿಸಬೇಕು” ಎಂದು ಸಿಡಿಪಿಒ ತ್ರಿವೇಣಿ ಯಾಜಿ ಕರೆ ನಿಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಿಸು ಅಭಿವ್ರದ್ದಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊನ್ನಾವರ ಶಿಸು ಅಭಿವ್ರದ್ದಿ ಇಲಾಖೆಯಲ್ಲಿ À ನಡೆದ ಭೇಟಿ … [Read more...] about ಮಕ್ಕಳ ಹಿತರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಜಾರಿ
ಗಂಡು
ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ
ಕಾರವಾರ:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿರೋಧಿಸಿ ವೈದ್ಯರು ಮುಷ್ಕರ ಹೂಡಿರುವ ವೇಳೆಯಲ್ಲಿಯೇ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿ ಪಿಕಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಪಿಕಳೆ ಎರಡು ಜೀವಗಳನ್ನು ಉಳಿಸಿದರು. ಇತರೆ ವೈದ್ಯರಂತೆ ಡಾ. ಸಂಜೀವ ಪಿಕಳೆ ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಬಗ್ಗೆ ವೀಣಾ ಎಂಬಾತರನ್ನು ಆಸ್ಪತ್ರೆಗೆ ಕರೆತಂದಿರುವ ವಿಷಯ ವೈದ್ಯರಿಗೆ ತಿಳಿಯಿತು. ಗಂಭೀರ … [Read more...] about ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ