ಹೊನ್ನಾವರ: ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಕಿ ಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಸರಾ ವಿಶೇಷ 25 ದಿನಗಳ ಬೋಧನಾ ಕಾರ್ಯಕ್ರಮವಾದ “ ವಿಶ್ವಾಸ ಕಿರಣ “ ವನ್ನು ತಾಲೂಕಾ ಪಂಚಯತಿ ಕಾರ್ಯನಿರ್ವಾಹಕ ಆಧಿಕಾರಿ ಸುರೇಶ ನಾಯ್ಕ ಇವರು ಉದ್ಘಾಟಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳಿಗೆ ಸರಕಾರದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಗೆ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಲಿದೆ. ಗಣಿತ ವಿಜ್ಞಾನ & ಇಂಗ್ಲೀಷೆ ವಿಷಯಗಳಲ್ಲಿ ಕಲಿಕಾಂಶಗಳ ಪರಿಕಲ್ಪನೆಯನ್ನು … [Read more...] about ವಿದ್ಯಾರ್ಥಿಗಳಿಗೆ ದಸರಾ ಸ್ಪೆಷಲ್ ಕ್ಲಾಸ್