ಹಳಿಯಾಳ: ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದ ದಾಖಲಾತಿಗಳನ್ನೆಲ್ಲಾ ಸಿಡಿಪಿಓ ಇಲಾಖೆ ಪರವಾನಿಗೆ ಇಲ್ಲದೇ ಪರಿಶೀಲನೆ ನಡೆಸಿ ಗೊಂದಲ ಸೃಷ್ಠಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದು ಘಟನೆಗೆ ಸಂಬಂಧಿಸಿ ಸಂಘಟನೆಯ ಮೇಲೆ ಕಾನೂನು ಕ್ರಮ ಒದಗಿಸಿ ಅಂಗನವಾಡಿ ಕೆಲಸಗಳು … [Read more...] about ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ದಾಂಧಲೆ ; ಭಯದ ವಾತಾವರಣ
ಗರ್ಭಿಣಿ
ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬುದ್ಧಿಮಾಂದ್ಯ ಅಪ್ರಾಪ್ತೆ ಬಾಲಕಿಯ ಮೇಲೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಘಟನೆ ಬೆಳಕಿ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿಯನ್ನು ಮಂಗಳವಾರ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ (52) ಈತ ಕರ್ಕಿಯ ಮೀನು ಮಾರ್ಕೇಟ್ ಸಮೀಪ ನ್ಯೂ ರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. … [Read more...] about ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ