ದಾಂಡೇಲಿ:ಭಾರತೀಯ ಜನತಾ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ಜೊಯಿಡಾದಲ್ಲಿ ಮೇ 13 ರಂದು ನಡೆಯಲಿದೆ. ಈ ಸಭೆಯಲ್ಲಿ ಬಾ.ಜ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಎನ್.ರವಿಕುಮಾರ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಷೇತ್ರ ಉಸ್ತುವಾರಿ ಎನ್.ಎಸ್. ಹೆಗಡೆ, ಹಾಗೂ ಜಿಲ್ಲೆಯ ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಮಂಡಳ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಬಾ.ಜ.ಪ … [Read more...] about ನಗರಾಡಳಿತ ಸಂಪೂರ್ಣ ಕುಸಿದಿದೆ- ಬಸವರಾಜ ಕಲಶೆಟ್ಟಿ
ಗಾಂಧಿನಗರ
ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ದಾಂಡೇಲಿ:ನಗರದ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗಾಂಧಿನಗರದ ದಲಿತ ದೇವು ಗೊಲ್ಲಪಲ್ಲಿಯವರ ಮನೆಯಲ್ಲಿ ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ
ದಾಂಡೇಲಿ :ಜಿಲ್ಲೆಯ ಮೊದಲ ನಗರ ಸಭೆ ಎಂಬ ಶ್ರೇಯಸ್ಸನ್ನು ಹೊಂದಿರುವ ದಾಂಡೇಲಿ ನಗರ ಸಭೆ ಇತ್ತೀಚಿನ ವರ್ಷಗಳಲ್ಲಂತೂ ಹಲವಾರು ಎಡವಟ್ಟುಗಳ ಮೂಲಕ ನರಕ ಸಭೆಯಾಗಿ ಮಾರ್ಪಡುತ್ತಿರುವುದರ ಜೊತೆಗೆ ಸಚಿವ ದೇಶಪಾಂಡೆಯವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಕಾನೂನನ್ನು ಪಾಲಿಸಬೇಕಾದ ನಗರ ಸಭೆ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಹಿರಿಯ … [Read more...] about ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ