ಹೊನ್ನಾವರ :ಗುಡ್ಡ ಕುಸಿತದಿಂದಾಗಿ 6ಮನೆಗಳು ಅಪಾಯಕ್ಕೆ ಸಿಲುಕಿವೆ. ಕಾನೂನು ಉಲ್ಲಂಘಿಸಿ ಗುಡ್ಡ ಕಡಿದ ಭೂಮಾಲಕರು ಶಾಸಕಿ, ದಂಡಾಧಿಕಾರಿಗಳು ಮತ್ತು ಮನೆ ಮಾಡಿಕೊಂಡಿದ್ದವರ ಎದುರು ತಡಗೋಡೆ ನಿರ್ಮಿಸಲು ಒಪ್ಪಿಕೊಂಡ ಘಟನೆ ಇಂದು ನಡೆಯಿತು. ರಾಷ್ಷ್ರೀಯ ಹೆದ್ದಾರಿಗೆ ಹೊಂದಿಕೊಂಡು ಕರ್ನಲ್ ಬಳಿ 18 ಗುಂಟೆ ಖಾಸಗಿ ಗುಡ್ಡವನ್ನು ಬಾರ್ ಮಾಲಕ ಸಂತೋಲಿನ್ ಫರ್ನಾಂಡೀಸ್ ಎಂಬವರು ಖರೀದಿಸಿದ್ದರು. ಗುಡ್ಡವನ್ನು ಕಡಿದು, ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಇಳಿಸುವ ಕೆಲಸ ನಡೆದಾಗ … [Read more...] about ಗುಡ್ಡ ಕುಸಿತ:ಅಪಾಯದ ಅಂಚಿನಲ್ಲಿ 6ಮನೆಗಳು
ಗುಂಟೆ
ಸಿದ್ದಾಪುರ ತಾಲೂಕಿನ ಕೊಂಡ್ಲಿ, ಕೊಡ್ಕಣಿ ಹೋಬಳಿಯ ಹೊಸಮಂಜು ಗ್ರಾಮ ಹಾಗೂ ಯಲ್ಲಾಪುರ ತಾಲೂಕಿನ ಸವಣಿ ಗ್ರಾಮದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು
ಕಾರವಾರ:ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ಕಾರ್ಯಾಚರಣೆ ತೀವ್ರಗೊಂಡಿದ್ದು ಇದುವರೆಗೆ ಒಟ್ಟು 62ಕೆರೆಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ 25ಎಕರೆ 21ಗುಂಟೆ ಕೆರೆ ಜಾಗವನ್ನು ಜಿಲ್ಲಾಡಳಿತ ಸುಪರ್ದಿಗೆ ಪಡೆದುಕೊಂಡಿದೆ. ಸರ್ಕಾರಿ ಕೆರೆಗಳ ಮೋಜಣಿ ಕಾರ್ಯವನ್ನು ಪೂರ್ಣಗೊಳಿಸಿ, ಸುತ್ತಲೂ ಗಡಿಯನ್ನು ನಿಗದಿಪಡಿಸಿ, ಅತಿಕ್ರಮಣವಾಗಿದ್ದರೆ ಅದನ್ನು ತಕ್ಷಣ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳುವಂತೆ … [Read more...] about ಸಿದ್ದಾಪುರ ತಾಲೂಕಿನ ಕೊಂಡ್ಲಿ, ಕೊಡ್ಕಣಿ ಹೋಬಳಿಯ ಹೊಸಮಂಜು ಗ್ರಾಮ ಹಾಗೂ ಯಲ್ಲಾಪುರ ತಾಲೂಕಿನ ಸವಣಿ ಗ್ರಾಮದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು