ಹೊನ್ನಾವರ:ಹೊನ್ನಾವರ ಪಟ್ಟಣದಿಂದ 34ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ಗೇರುಸೊಪ್ಪಾದಿಂದ 7ಕಿ.ಮೀ ಮಹಿಮೆಗೆ ಇಂದಿನಿಂದ ದಿನಕ್ಕೆರಡು ಬಾರಿ ಸಾರಿಗೆ ಸಂಸ್ಥೆಯ ಬಸ್ ಆರಂಭವಾಗಿದೆ. ಊರನ್ನು ಪ್ರಥಮಬಾರಿಗೆ ಪ್ರವೇಶಿಸಿದ ಬಸ್‍ಗೆ ಜನ ಹೂಹಾರ ಹಾಕಿ, ಕಾಯಿ ಒಡೆದು, ಸಿಹಿ ಹಂಚಿದ್ದು, ಆ ಭಾಗದ ಜನರ ಸಂಭ್ರಮ ಹೇೀಳತೀರದಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ 250 ಮನೆಗಳುಳ್ಳ ಈ ಮಹಿಮೆ ಗ್ರಾಮಕ್ಕೆ ಸಾಧಾರಣ ಕಚ್ಚಾ ರಸ್ತೆಯಾಗಿದ್ದು, ಶಾಸಕ ಮಂಕಾಳು ವೈದ್ಯ, … [Read more...] about ಪ್ರಥಮಬಾರಿಗೆ ಪ್ರವೇಶಿಸಿದ ಬಸ್
ಗೇರುಸೊಪ್ಪಾ
ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಹೊನ್ನಾವರ:ದಿನಾಂಕ: 8-04-2017 ಶನಿವಾರ ಸಾಯಂಕಾಲ 6.30 ಗಂಟೆಗೆ ವಿದ್ಯಾರ್ಥಿ ವೇದಿಕೆ ಸಂಗೀತ ಕಾರ್ಯಕ್ರಮ ಕು. ಶ್ರೀನಿಧಿ ಹೆಗಡೆ ಶಿರಸಿ ಇವರಿಂದ ನೆರವೇರಿತು. ನಂತರ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಹೇಮಾಪುರವೆಂದು ಪ್ರಖ್ಯಾತಿ ಹೊಂದಿದ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಚತುರ್ಥ … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಹೊನ್ನಾವರ:ಗೇರುಸೊಪ್ಪಾ ವಲಯದ ಮಹಿಮೆ ಗ್ರಾಮದ ಮೆಟ್ಟಿನಗದ್ದೆ ಅರಣ್ಯ ವ್ಯಾಪ್ತಿಯಲ್ಲಿ,ವಾಟೆ ಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಷದಿಂದ ವನ್ಯಜೀವಿಗಳಲ್ಲಿನ ಅಪರೂಪದ ಪ್ರಬೇಧವಾದ ಸಿಂಗಳಿಕವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ... ಈ ಘಟನೆಯು ಅಘನಾಶಿನಿ ಎಲ್ ಟಿ ಎಮ್ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಸಲೀಂ ಅಲಿ ಸೆಂಟರ್ ಫಾರ್ ಅರ್ನಿತಾಲಜಿ ಸಂಸ್ಥೆಯವರು ನಡೆಸಿದ … [Read more...] about ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಹೊನ್ನಾವರ:ದಿನಾಂಕ: 6-04-2017 ಗುರವಾರ ಸಾಯಂಕಾಲ 6.00 ಗಂಟೆಗೆ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಎರಡನೇ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಪೀಠಾಧೀಶರು ಏಕದಂಡಗಿ ಮಠದ ಪರಮಪೂಜ್ಯ ಕಾಲಹಸ್ತೆಂದ್ರ ಮಹಾ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಸಂಸ್ಕøತಿ ಕುಂಭ-ಮಲೆನಾಡ ಉತ್ಸವಚಾಲನೆ
ಹೊನ್ನಾವರ :ಸಿಲೆಕ್ಟ್ ಪೌಂಡೇಷನ್ ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ಕ್ಕೆ, ಪದ್ಮಶ್ರೀ ಪುರಸ್ಕøತ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದ ಉದ್ಘಾಟಕರಾದ ರಾಮಚಂದ್ರ ಹೆಗಡೆ ಚಿಟ್ಟಾಣಿ ಮಾತನಾಡಿ ‘ಜಗತ್ತಿಗೆ … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವಚಾಲನೆ