ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಆರೋಳ್ಳಿಯ ಅಶೋಕ ವಿಠ್ಠಲ ನಾಯ್ಕ(24) ಇತನು ಸಾಲ್ಕೋಡ್ ಗ್ರಾಮದ ಕೆರಮನೆಕಚ್ಚರಿಕೆಯ ಮಾವನ ಮನೆಯ ಹತ್ತಿರದ ಗೇರು ಮರಕ್ಕೆ ನೈಲನ್ ಹಗ್ಗದ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಯುವಕ ಆತ್ಮಹತ್ಯೆ.
ಗೇರು ಮರ
ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸ; 5 ಲಕ್ಷ ರೂ. ಗಳಷ್ಟು ನಷ್ಟ
ಹೊನ್ನಾವರ :ಹೊನ್ನಾವರತಾಲೂಕಿನ ಕೆಳಗಿನೂರಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ನಡೆಸುತ್ತಿರುವ ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ತನ್ನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸಗೊಳಿಸಿದ್ದು 5 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ಶ್ರೀಧರ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಕಂಪನಿಯವರು ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿ … [Read more...] about ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸ; 5 ಲಕ್ಷ ರೂ. ಗಳಷ್ಟು ನಷ್ಟ