ದಾಂಡೇಲಿ :ನಗರದ ಪಟೇಲ್ ನಗರದ ನೀರು ಶುದ್ದೀಕರಣ ಘಟಕದ ಆವರಣದಲ್ಲಿರುವ ಶ್ರೀ.ವೀರಾಂಜನೇಯ ದೇವಸ್ಥಾನದ 8 ನೇ ವರ್ಷದ ವಾರ್ಷಿಕೋತ್ಸವವು ಗುರುವಾರ ವಿಜೃಂಭಣೆಯಿಂದ ಜರುಗಿತು. ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಮಧ್ಯಾಹ್ನ ಮಹಾಪ್ರಸಾಧ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಪ್ರತಿಪಕ್ಷದ ನಾಯಕ ರಿಯಾಜ ಶೇಖ, ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ಸ್ಥಳೀಯ ನಾಗರೀಕರು ಭಾಗವಹಿಸಿದ್ದರು. … [Read more...] about ಸಂಪನ್ನಗೊಂಡ ಶ್ರೀ ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ
ಗೊಂಡ
ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ
ಕಾರವಾರ:ನಗರದ ಜೆಎಂಎಫ್‍ಸಿ ನ್ಯಾಯಾಲಯದ ಎದುರಿನ ಎಂ.ಜಿ.ರಸ್ತೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಗೆ ರಸ್ತೆಯ ಬದಿಯಲ್ಲಿ ಸಂಚಾರಿ ಕಾನೂನಿನ ಸೂಚನಾ ಪಟ್ಟಿಗೆ ಹಾಕಲಾದ ಬಿಸಿ ಪೇಂಟ್ ತಗಲಿ, ಕಾಲು ಸುಟ್ಟುಕೊಂಡ ಘಟನೆ ನಡೆದಿದೆ. ಅಂಕೋಲಾದ ನಿವಾಸಿ ಪ್ರೇಮಾ ಜಡ್ಡಿಗದ್ದೆ ಕಾಲು ಸುಟ್ಟುಕೊಂಡ ವ್ಯಾಪಾರಿ. ನಗರಸಭೆಯು ನಗರದ ರಸ್ತೆಯಲ್ಲಿ ಪೇಂಟ್ ಮಾಡಲಾದ ಸಂಚಾರಿ ನಿಯಮಗಳ ಸೂಚನೆಗಳನ್ನು ಪೇಂಟ್ ಮೂಲಕ ಬರೆಯಲು ಟೆಂಡರ್ ನೀಡಲಾಗಿದೆ. ಅದರಂತೆ ಸಂಚಾರಿ ನಿಯಮಗಳನ್ನು … [Read more...] about ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ