ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಳೆಯಿಂದಾಗಿ ಗಟಾರಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರು ಕೂಡಾ ಇಲ್ಲಿನ ಗ್ರಾಮ ಪಂಚಾಯತಿಯವರು ಮಾತ್ರ ಇಲ್ಲಿನ ಪರಿಸ್ಥಿತಿಯನ್ನು ನೋಡಿಯು ಸುಮ್ಮನೆ ಕುಳಿತಿರುವುದು ವಿಪರ್ಯಾಸವಾಗಿದೆ. ಜೋಯಿಡಾ ತಾಲೂಕಿನಲ್ಲೇ ರಾಮನಗರ ದೊಡ್ಡ ಭಾಗವಾಗಿದ್ದು ತಾಲೂಕಿನಲ್ಲಿಯೇ ಹೆಚ್ಚು ಜನತೆ ಇಲ್ಲಿದ್ದಾರೆ, ಸುಪಾ ಪುರ್ನವಸತಿ ಕೇಂದ್ರದ ಜನರು ಇಲ್ಲಿ ವಾಸವಾಗಿದ್ದು ಒಟ್ಟಾರೆಯಾಗಿ ಜೋಯಿಡಾ ತಾಲೂಕಿನ ಒಂದು ದೊಡ್ಡ ಭಾಗವಾದ ರಾಮನಗರದಲ್ಲಿ … [Read more...] about ರಾಮನಗರದಲ್ಲಿ ತ್ಯಾಜ್ಯ ವಸ್ತುಗಳಿಂದ ತುಂಬಿದ ಗಟಾರಗಳು
ಗ್ರಾಮ ಪಂಚಾಯತಿ
ಕಳಪೆ ಕಾಮಗಾರಿ
ಹೊನ್ನಾವರ:ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ … [Read more...] about ಕಳಪೆ ಕಾಮಗಾರಿ