ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು … [Read more...] about ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಜಿಲ್ಲಾ
ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರ ಮಕ್ಕಳ ಮೇಲೆ ವಾರಂಟ್
ಕಾರವಾರ: ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರು ಮಕ್ಕಳ ಮೇಲೆ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಬಂಧನದ ವಾರಂಟ್ ಜಾರಿ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದೆ. ನಗರದ ಕೆಎಚ್ಬಿ ಕಾಲೋನಿಯ ಸಫುರಾಜೀ ಖಾನ್ ಎಂಬುವವರ 6 ಮಂದಿ ಪುತ್ರರಲ್ಲಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಫಜಲ್ ಖಾನ್ ಹಾಗೂ ಶಬ್ಬೀರ್ ಖಾನ್ ಹೆಸರಿನಲ್ಲಿ ವಾರಂಟ್ ಜಾರಿಯಾಗಿದೆ. ತಮ್ಮ ಜೀವನ ನಿರ್ವಹಣೆ ನೋಡಿಕೊಳ್ಳುವ ವೆಚ್ಚ ನೀಡದೇ ಮಕ್ಕಳು ನಿರ್ಲಕ್ಷಿಸಿದ್ದಾರೆ … [Read more...] about ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರ ಮಕ್ಕಳ ಮೇಲೆ ವಾರಂಟ್
ಜೈವಿಕ ಇಂಧನ ದಿನಾಚರಣೆ
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ಅ. 10ರಂದು ಬೆಳಗ್ಗೆ 10.30ಕ್ಕೆ ಕುಮಟಾ ಹಿರೆಗುತ್ತಿಯ ಸೆಕೆಂಡರಿ ಹೈಸ್ಕೂಲ್ನಲ್ಲಿ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಅರಣ್ಯ ವಿಭಾಗ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಜೈವಿಕ ಇಂಧನ ಸಂಶೋಧನೆ ಮತ್ತು ಮಾಹಿತಿ ಪ್ರಾತ್ಯಕ್ಷಿಕಾ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿಜ್ಞಾನ ಕೇಂದ್ರದ … [Read more...] about ಜೈವಿಕ ಇಂಧನ ದಿನಾಚರಣೆ
ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ಕಾರವಾರ:ಜಿಲ್ಲಾ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಡಿವಾಳ, ಸವಿತಾ, ಕುಂಬಾರ, ಉಪ್ಪಾರ ಮತ್ತು ಅಲೆಮಾರಿ ಸಮುದಾಯದ ಅಭ್ಯರ್ಥಿಗಳಿಗೆ 6 ತಿಂಗಳ ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ 21 ಕೊನೆಯ ದಿನವಾಗಿರುತ್ತದೆ. ಅರ್ಜಿದಾರರು 18 ರಿಂದ 35ರ ವಯೋಮಿತಿಯೊಳಗಿದ್ದು, ಕುಟುಂಬದ ವಾರ್ಷಿಕ ವರಮಾನ 40 ಸಾವಿರ ಕಡಿಮೆ ಇರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ … [Read more...] about ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ಮಹಿಳೆಯರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಕಾರವಾರ:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಕೀಲರ ಸಂಘದ ವತಿಯಿಂದ "ಮಹಿಳೆಯರಿಗಾಗಿ ಕಾನೂನು ಅರಿವು ಮತ್ತು ನೆರವು" ಕಾರ್ಯಕ್ರಮ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರನ್ನು ಜಾಗೃತಗೊಳಿಸಲು ಕಾನೂನು ಪ್ರಾಧಿಕಾರವೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಹಿಳೆಯರು … [Read more...] about ಮಹಿಳೆಯರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ