ಹೊನ್ನಾವರ ಟೊಂಕಾ ಭಾಗದ ಮೀನುಗಾರಿಕಾ ಬಂದರಿಗೆ ಹೋಗುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಇಲ್ಲಿನ ಸಾರ್ವಜನಿಕರು, ಬೈಕ್ ಸವಾರರು, ಆಟೋ ಹಾಗೂ ಮೀನು ಸಾಗಾಟ ವಾಹನಗಳು ಓಡಾಟಕ್ಕೆ ತೊಂದರೆಯಾಗುತ್ತಿದ್ದು, ರಸ್ತೆಯನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕೆಂದು ಆಟೋರಿಕ್ಷಾ ಡ್ರೈವರ್ ಯುನಿಯನ್ ಹಾಗೂ ಪಿಕಪ್ ರಿಕ್ಷಾಗಳ ಚಾಲಕರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಿದರು. ಟೊಂಕಾ ಮೀನುಗಾರಿಕಾ ಬಂದರಿಗೆ ಹೋಗುವ ರಸ್ತೆಯ ಶೇ.40 ರಷ್ಟು ಕಾಂಕ್ರೆಟ್ … [Read more...] about ಡಾಂಬರು ರಸ್ತೆಯ ಬದಲು ಸಂಪೂರ್ನ ಕಾಂಕ್ರಿಟ್ ರಸ್ತೆ ಮಾಡಬೇಕೆಂದು ಆಗ್ರಹ