ಹೊನ್ನಾವರ ಪ್ರಭಾತನಗರದ ಲಾಯನ್ಸ್ ಸಭಾಭವನದಲ್ಲಿ ಲಾಯನ್ಸ್ ಕ್ಲಬ್ ಮತ್ತು ಸುವಿಧಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಕ್ಕಳಿಗೆ ಬರುವ ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾಗಿ ಬಂದ ಹೊನ್ನಾವರ ಸರಕಾರಿ ದವಾಖಾನೆಯ ಹಿರಿಯ ಸರ್ಜನ್‍ರಾದ ಲಯನ್ ಡಾ|| ಮಂಜುನಾಥ ಶೆಟ್ಟಿ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿ ಮತ್ತು ಪಾಲಕರ ಒತ್ತಡದ ಕೆಲಸದಲ್ಲಿ ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗದೇ … [Read more...] about ಲಾಯನ್ಸ್ ಕ್ಲಬ್‍ನಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ