ಹಳಿಯಾಳ ;ಸಚಿವ ಆರ್.ವಿ. ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಅವರು ಮುಂದಿನ ದಿನಗಳಲ್ಲಿ ದಲಿತರ ಬಹುದಿನಗಳ ಬೇಡಿಕೆಯಾದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾನಗರದ ಮುಂದಿನ ಪುರಸಭೆಗೆ ಸೇರಿದ ಖಾಲಿ ನಿವೇಶನದಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ಮುಂದಾಗಬೇಕು ಇದನ್ನು ಬಿಟ್ಟು ವಿಳಂಭ ಧೋರಣೆಯನ್ನು ಅನುಸರಿಸಿ ದಲಿತರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದಲ್ಲಿ ಸಚಿವ ದೇಶಪಾಂಡೆ ಮತ್ತು ಎಮ್.ಎಲ್.ಸಿ ಮನೆಗಳ ಮುಂದೆ ಊಗ್ರಸ್ವರೂಪದ ಹೋರಾಟ … [Read more...] about ದಲಿತ ಸಂಘಟನೆಯ ಒಕ್ಕೂಟದಿಂದ ಅಂಬೇಡ್ಕರ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿ
ದಿಂದ
ಹಿಂದು ರುದ್ರಭೂಮಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಬಿಜೆಪಿ ಎಸ್.ಸಿ.ಮೋರ್ಚಾದಿಂದ ಮನವಿ
ದಾಂಡೇಲಿ:ನಗರದ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸುವುದು ಮತ್ತು ನಗರದಲ್ಲಿ ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಎಲ್ಲೊಂದರಲ್ಲಿ ಇರುವ ಅವೈಜ್ಞಾನಿಕ ಹಂಪ್ಸ್ಗಳಿಗೆ ಬಣ್ಣ ಹಚ್ಚುವುದರ ಜೊತೆಯಲ್ಲಿ ಪಂಪ್ಸ್ ಇರುವುದರ ಬಗ್ಗೆ ಫಲಕವನ್ನು ಅಳವಡಿಸುವಂತೆ ನಗರದ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ದಶರಥ ಬಂಡಿವಡ್ಡರ ಅವರ ನೇತೃತ್ವದಲ್ಲಿ ಪೌರಾಯುಕ್ತ ಜತ್ತಣ್ಣ ಅವರಿಗೆ ಸೋಮವಾರ ಮನವಿ ನೀಡಿ ಆಗ್ರಹಿಸಲಾಯಿತು.ಪೌರಾಯುಕ್ತರಿಗೆ ನೀಡಿದ ಮನವಿಯಲ್ಲಿ ನಗರದ … [Read more...] about ಹಿಂದು ರುದ್ರಭೂಮಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಬಿಜೆಪಿ ಎಸ್.ಸಿ.ಮೋರ್ಚಾದಿಂದ ಮನವಿ
ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ಮುಂಡಗೋಡ: ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, … [Read more...] about ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ