ಶಾಸಕರು ಪ್ರತಿ ವಾರ ನಡೆಸುವ ಜನ ಸ್ಪಂದನ ಸಭೆಯಿಂದ ಮತ್ತೊಂದು ಯಶಸ್ಸು. ಪಿಂಚಣೆದಾರರ ಹಲವು ದಿನದಿಂದ ಬಾಕಿ ಇದ್ದ ಹಣವನ್ನು ಬಿಡುಗೊಳಿಸಲು ಶ್ರಮಿಸಿ ಕೊನೆಗೂ ಯಶ್ವಸಿಯಾಗಿ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶಾಸಕ ದಿನಕರ ಶಟ್ಟಿ ಹೊನ್ನಾವರದ 396 ಫಲಾನುಭವಿಗಳಿಗೆ ನೆರವಾಗಿದ್ದಾರೆ.ಪ್ರತಿ ತಿಂಗಳು ಸರ್ಕಾರ ಕಷ್ಟದಲ್ಲಿದ್ದವರಿಗೆ ನೆರವಾಗಲು ಪಿಂಚಣೆ ರೂಪದಲ್ಲಿ ವಿತರಣೆಯಾಗುತ್ತಿದ್ದ ಹಣ ಕೆಲವು ತಿಂಗಳಿನಿಂದ ಹಲವರಿಗೆ ವಿತರಣೆ ಆಗುತ್ತಿರಲಿಲ್ಲ. ಈ ಹಣ ಅವರ ದಿನನಿತ್ಯದ … [Read more...] about ಕುಮುಟಾ ಶಾಸಕ ದಿನಕರ ಶೆಟ್ಟಿಯಿಂದ ಪಿಂಚಣೆ ಸಮಸ್ಯೆಗೆ ಸ್ಪಂದನೆ