ಹೊನ್ನಾವರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ‘ಸ್ವಚ್ಛತಾ ಪಾಕ್ಷಿಕ’ ಕಾರ್ಯಕ್ರಮದ ಉದ್ಘಾಟನೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ, ರಾಷ್ಟೀಯ ಸೇವಾ ಯೋಜನಾ ಘಟಕದಡಿಯಲ್ಲಿ É ನಡೆಯಿತು.ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ ನಾಯ್ಕ, ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮತ್ತು ಶ್ರದ್ಧೆಯನ್ನು ಬೆಳೆಸುವುದರ … [Read more...] about ರಾಷ್ಟೀಯ ಸೇವಾ ಯೋಜನಾ ಘಟಕದಡಿಯಲ್ಲಿ ನಡೆದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ
ನಡೆದ
ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.
ಹಳಿಯಾಳ:- ಹಳಿಯಾಳದ ಕ್ರೀಡಾ ಭವನದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು ವಿಜೇತರಾಗಿ ಪ್ರಶಸ್ತಿಗೆ ಭಾಜನರಾದರು. ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಹಳಿಯಾಳದ ಕ್ರೀಡಾಭವನದಲ್ಲಿ ನಡೆದ “ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್“ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ದಾಂಡೇಲಿ, ಕಾರವಾರದ ಕೈಗಾ ಹಾಗೂ ಹಳಿಯಾಳದ … [Read more...] about ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.
ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಹೊನ್ನಾವರ : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್ಕ್ಷಣದ ಸ್ಪಂದನ ಜೀವನ … [Read more...] about ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
ಹೊನ್ನಾವರ: ಒಕ್ಕಲಿಗ ಯುವ ವೇದಿಕೆ ಹಾಗೂÀ ಗ್ರಾಮ ಸಮಿತಿ ಗುಣವಂತೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾಕ್ಟರ್ ಸತೀಶ ಶೇಟ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿÉಕ ಮಾಹಿತಿ ಒದಗಿಸುವ ಅನೇಕ ಕಾರ್ಯಕ್ರಮಗಳು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತದೆ ಆದರೆ … [Read more...] about ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
ರಾಹುಲ್ ರೋಡ ಶೋ ಕಿಡಿಗೇಡಿಗಳ ಕೃತ್ಯಕ್ಕೆ ಹೊನ್ನಾವರ ಕಾಂಗ್ರೆಸ್ ಖಂಡನೆ
ಹೊನ್ನಾವರ :ನಿನ್ನೆ ಹೊನ್ನಾವರದಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧೀಯವರ ರೋಡ್ ಶೋ ಕಾರ್ಯಕ್ರಮದಲ್ಲಿ ಐದಾರು ಕಿಡಿಗೇಡಿಗಳಿಂದ ನಡೆದ ಮೊದಿ ಪರ ಘೋಷಣೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತೀವ್ರವಾಗಿ ಖಂಡಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಬಿ.ಜೆ.ಪಿ. ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊನ್ನಾವರಕ್ಕೆ ಆಗಮಿಸಿದ್ದರು. ಆಗ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬಹಿರಂಗವಾಗಿ … [Read more...] about ರಾಹುಲ್ ರೋಡ ಶೋ ಕಿಡಿಗೇಡಿಗಳ ಕೃತ್ಯಕ್ಕೆ ಹೊನ್ನಾವರ ಕಾಂಗ್ರೆಸ್ ಖಂಡನೆ