ಹೊನ್ನಾವರ ;ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಪಡಿಸಲು ನ್ಯಾಕ್ ಮಾನ್ಯತೆಯು ಅಗತ್ಯವಾಗಿದ್ದು, ಅದು ಕಾಲೆಜಿಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದು ಸ್ಫರ್ಧಾತ್ಮಕ ಯುಗವಾಗಿದ್ದು, ಇದರಲ್ಲಿ ಶಿಕ್ಷಣ ಸಂಸ್ಥೆಯುಒಂದು ಸ್ಥಾನ ಪಡೆಯಲು ಸದಾ ಸ್ಫರ್ಧಾತ್ಮಕವಾಗಿರುವುದು ಅಗತ್ಯ ಈ ನಿಟ್ಟಿನಿಲ್ಲ ಶೈಕ್ಷಣಿಕ ಅಭಿವೃದ್ದಿಗೆ ಯಾವಾಗಲು ಆದ್ಯತೆ ನೀಡಬೇಕಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜು ಹೊನ್ನಾವರದ ಪ್ರಾಂಶುಪಾಲರಾದ ಡಾ. ಎಸ್.ಎಸ್. ಹೆಗಡೆ ಹೇಳಿದರು. … [Read more...] about ಸಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಜಿಲ್ಲಾ ಮಟ್ಟದ ನ್ಯಾಕ್ ಕಾರ್ಯಗಾರ