ಗೋಕರ್ಣದ ಮೇಲಿನಕೇರಿಯ ಶ್ರೀ ಭದ್ರಕಾಳಿ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು 17-3-18 ರಂದು ಮೇಲಿನಕೇರಿಯ ಮೈದಾನದಲ್ಲಿ ಜರುಗಿತು. ವೇದಿಕೆಯಲ್ಲಿನ ಎಲ್ಲಾ ಗಣ್ಯರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ … [Read more...] about ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು-ನಾಗರಾಜ ನಾಯಕ ತೊರ್ಕೆ
ನಾಗರಾಜ ನಾಯಕ ತೊರ್ಕೆ
ಬಡವರ ಮನೆ ತಲುಪಿದ ಉಚಿತ ಗ್ಯಾಸ ಕಿಟ್‍ಗಳು
ಕುಮಟಾ ತಾಲೂಕಿನ ಗೋಕರ್ಣದ ಬಿಜ್ಜೂರಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳ ಜೊತೆಗೆ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನುಷ್ಠಾನದಲ್ಲಿ ಒಡ್ಡಲಾಗಿದ್ದ ಹಲವಾರು ಅಡೆತಡೆಗಳನ್ನು ದಾಟಿಯೂ ಸಹ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಗೂ ಬಿಜೆಪಿ … [Read more...] about ಬಡವರ ಮನೆ ತಲುಪಿದ ಉಚಿತ ಗ್ಯಾಸ ಕಿಟ್‍ಗಳು
ಗ್ರಾಮೀಣ ಕ್ರೀಡಾಕೂಟಗಳು ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ- ನಾಗರಾಜ ನಾಯಕ ತೊರ್ಕೆ
ಹೊನ್ನಾವರ ತಾಲೂಕಿನ ಕಡ್ಲೆಯ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಮ್ಯಾಟ ಕಬಡ್ಡಿ ಪಂದ್ಯಾವಳಿಯನ್ನು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮಾಜಿ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ. ನಂತರ ಮಾತನಾಡಿದ ಅವರು ಕಬಡ್ಡಿಯಂತಹ ದೇಶೀಯ ಕ್ರೀಡೆಯನ್ನು ಹಮ್ಮಿಕೊಂಡಿರುವುದು ಅತ್ಯಂತ ವಿಶೇಷವಾಗಿದೆ ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡೆಗಳು ಹೆಚ್ಚೆಚ್ಚು ಜರುಗಬೇಕು … [Read more...] about ಗ್ರಾಮೀಣ ಕ್ರೀಡಾಕೂಟಗಳು ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ- ನಾಗರಾಜ ನಾಯಕ ತೊರ್ಕೆ
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ನಮ್ಮ ತಾಲೂಕಿನ ಹೆಮ್ಮೆಯ ಪ್ರತಿಭೆ – ನಾಗರಾಜ ನಾಯಕ ತೊರ್ಕೆ
ಹೊನ್ನಾವರ . ಕುಮಟಾ ತಾಲೂಕಿನ ಹೆರವಟ್ಟದ ಗುಡಾಳದ ನಿವಾಸಿಯಾದ ದಾಮೋದರ ಜಿ. ಗೌಡ ಈತ ಶ್ರೀಲಂಕಾದಲ್ಲಿ ನಡೆಯಲಿರುವ 3000 ಮೀ ಅಂತರ್ರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಹೊನ್ನಾವರದ ಅದ್ವೈತ್ ಸ್ಪೋಟ್ರ್ಸ ಕ್ಲಬ್ ವತಿಯಿಂದ ಪ್ರತಿನಿಧಿಸಲಿರುವ ಗ್ರಾಮೀಣ ಪ್ರತಿಭೆ. ಈತ ಈ ಸ್ಪೋಟ್ರ್ಸ ಕ್ಲಬ್ ನಲ್ಲಿ ತರಬೇತಿ ಪಡೆದಿದ್ದನು. ಶ್ರೀಲಂಕಾಕ್ಕೆ ತೆರಳಲಿರುವ ಈ ಅಪ್ರತಿಮ ಪ್ರತಿಭೆಯನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ … [Read more...] about ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ನಮ್ಮ ತಾಲೂಕಿನ ಹೆಮ್ಮೆಯ ಪ್ರತಿಭೆ – ನಾಗರಾಜ ನಾಯಕ ತೊರ್ಕೆ
ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು – ನಾಗರಾಜ ನಾಯಕ ತೊರ್ಕೆ
ಗೋಕರ್ಣದ ಹನೇಹಳ್ಳಿಯ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ಆಗೇರ ಸಮಾಜದವರಿಗಾಗಿ ಕ್ರಿಕೆಟ ಪಂದ್ಯಾವಳಿಯನ್ನು ಹನೇಹಳ್ಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಪಂದ್ಯಾವಳಿಯ ಸಮಾರೋಪ ಸಮಾರಂಭವು 11/3/2018 ರಂದು ಜರುಗಿತು. ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ನಡೆದ ಈ … [Read more...] about ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು – ನಾಗರಾಜ ನಾಯಕ ತೊರ್ಕೆ