ಹೊನ್ನಾವರ. ತಾಲೂಕಿನ ಕಡ್ನೀರಿನ ಶ್ರೀ ದಕ್ಷಿಣಕಾಳಿ ಕ್ರೀಡಾ ಸಮಿತಿ ಆಶ್ರಯದಲ್ಲಿ ಹೊನಲು ಬೆಳಕಿನ ಕೌಂಟಿ ಕ್ರಿಕೆಟ್ ಪಂದ್ಯಾವಳಿಯು ಕಡ್ನೀರಿನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಕ್ಷಿಣಕಾಳಿ ಕ್ರೀಡಾ ಸಮಿತಿಯವರು ಮನರಂಜನೆಗಾಗಿ ಕೌಂಟಿ ಕ್ರಿಕೆಟ್ ಎಂಬ ಚಿಕ್ಕ ಆವೃತ್ತಿಯ ಕ್ರಿಕೆಟ್ ನ್ನು … [Read more...] about ಸಂಘಟನೆಗಳು ಕ್ರೀಡೆಗಳೊಂದಿಗೆ ಸಮಾಜಮುಖಿ ಕೆಲಸಗಳತ್ತ ಮುತುವರ್ಜಿ ವಹಿಸಬೇಕು – ನಾಗರಾಜ ನಾಯಕ ತೊರ್ಕೆ
ನಾಗರಾಜ ನಾಯಕ ತೊರ್ಕೆ
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. – ನಾಗರಾಜ ನಾಯಕ ತೊರ್ಕೆ
ಗೋಕರ್ಣದ ಆಲದಕೆರೆಯ ಶ್ರೀ ಪಂಚಬ್ರಹ್ಮ ಯುವಕ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಅಂತರಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ದಿನಾಂಕ 3/3 ರಂದು ಆಲದಕೆರೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗೋಕರ್ಣದ ಆಲದಕೆರೆಯ ಶ್ರೀ ಪಂಚಬ್ರಹ್ಮ ಯುವಕ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಅಂತರಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ದಿನಾಂಕ 3/3 ರಂದು ಆಲದಕೆರೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ … [Read more...] about ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. – ನಾಗರಾಜ ನಾಯಕ ತೊರ್ಕೆ
ಕ್ರೀಡೆಗಳಿಂದ ಮನುಷ್ಯನ ಜಡತ್ವ ದೂರವಾಗುತ್ತದೆ : ನಾಗರಾಜ ನಾಯಕ ತೊರ್ಕೆ
ಕುಮಟಾ ತಾಲೂಕಿನ ಬೆಟ್ಕುಳಿಯ ಸಂಗಮ ಯುವಕ ಸಂಘ ಇವರ ಆಶ್ರಯದಲ್ಲಿ ದಿನಾಂಕ 02-03-18 ರಂದು ಊರ ನಾಗರಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಬೆಟ್ಕುಳಿಯ ಸಂಗಮ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಹಾಗೂ ಡಾನ್ಸ್ ಡಿವೋಟರ್ಸ್ ಹೊಸ್ಕಟ್ಟ ಇವರಿಂದ ಡಾನ್ಸ ಧಮಾಕಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕಬಡ್ಡಿ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಸಂಗಮ ಯುವಕ ಸಂಘದವರು ಅತ್ಯಂತ … [Read more...] about ಕ್ರೀಡೆಗಳಿಂದ ಮನುಷ್ಯನ ಜಡತ್ವ ದೂರವಾಗುತ್ತದೆ : ನಾಗರಾಜ ನಾಯಕ ತೊರ್ಕೆ
ಪಂದ್ಯಾವಳಿಗಳು ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ – ನಾಗರಾಜ ನಾಯಕ ತೊರ್ಕೆ
ಶ್ರೀ ಪಟ್ಟ ವಿನಾಯಕ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ದಿನಾಂಕ 2-3-18 ರಂದು ಗೋಕರ್ಣದ ಗೋಗರ್ಭ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊಕೆ9 ಅವರು ಮಾತನಾಡಿ ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ಈ ಪಂದ್ಯಾವಳಿ … [Read more...] about ಪಂದ್ಯಾವಳಿಗಳು ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ – ನಾಗರಾಜ ನಾಯಕ ತೊರ್ಕೆ
ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ
ಹೊನ್ನಾವರದ ಕವಲಕ್ಕಿಯ ನಾದರಂಗ ಸಾಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಸಂಗೀತ ತರಗತಿಯ ಪ್ರಾರಂಭೋತ್ಸವವನ್ನು ಹೊನ್ನಾವರದ ಶರಾವತಿ ವೃತ್ತದ ಹತ್ತಿರ ಶ್ರೀ ಸತ್ಯಸಾಯಿ ದರ್ಶನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್.ಆರ್.ಎಲ್. ಟ್ರಾವೆಲ್ಸ್ ನ ಮಾಲಿಕರು, ಬಿಜೆಪಿ ಪ್ರಮುಖರೂ ಆಗಿರುವ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಗುರುಗಳಾದ ಜಿ. ಆರ್. ಭಟ್ ಅವರು ಪ್ರಾರಂಭಿಸಿದ ಈ ನಾದರಂಗ … [Read more...] about ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ