ಹೊನ್ನಾವರ.ತಾಲೂಕಿನ ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಹಳದಿಪುರದ ಆರ್. ಈ. ಎಸ್. ಹೈಸ್ಕೂಲ ಮೈದಾನದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯರಾದ ಶಿವಾನಂದ ಹೆಗಡೆ, ಕಡತೋಕ ಅವರು ಉದ್ಘಾಟಿಸಿ ನಂತರ ಮಾತನಾಡಿ ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗವು ಪ್ರಥಮ ವರ್ಷದಲ್ಲೇ ಅತ್ಯಂತ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು … [Read more...] about ದೇಶದ ಅಭಿವೃದ್ಧಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ :ನಾಗರಾಜ ನಾಯಕ ತೊರ್ಕೆ
ನಾಗರಾಜ ನಾಯಕ ತೊರ್ಕೆ
ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ
ಹೊನ್ನಾವರ: `ಕರಾವಳಿ ಮತ್ತು ಮಲೆನಾಡು ಜನರ ಗಟ್ಟಿತನ ಏನು ಎನ್ನುವುದನ್ನು ತೋರಿಸ್ತೀವಿ ಬನ್ನಿ. ಧಮ್ ಇದ್ರೆ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ. ಅಖಾಡ ಸಿದ್ಧವಾಗಿದೆ. ಬನ್ನಿ ಅಖಾಡಕ್ಕಿಳಿಯಲು. ಚಾಮುಂಡಿ ಕ್ಷೇತ್ರಕ್ಕೇ ಬರುತ್ತೇನೆ, ವೇದಿಕೆ ಸಿದ್ಧಮಾಡಿ' ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನ ಸುರಕ್ಷಾ ಪಾದ ಯಾತ್ರೆ ಬಳಿಕ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ … [Read more...] about ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ
ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರಲು ಸಾಧ್ಯ : ನಾಗರಾಜ ನಾಯಕ ತೊರ್ಕೆ.
ಹೊನ್ನಾವರ , ಸ್ನೇಹ ಯುವಕ ಸಂಘ ತೊಪ್ಪಲಕೇರಿ, ಕರ್ಕಿ ಇವರ ಆಶ್ರಯದಲ್ಲಿ ಹೊನ್ನಾವರ, ಭಟ್ಕಳ ಮತ್ತು ಕುಮಟಾ ತಾಲೂಕಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯನ್ನು ಹೊನ್ನಾವರ ತಾಲೂಕಿನ ಕರ್ಕಿಯ ತೊಪ್ಪಲಕೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ರಾಜ್ಯ ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತೊಪ್ಪಲಕೇರಿಯ ಸ್ನೇಹ ಯುವಕ ಸಂಘದವರು ಅತ್ಯಂತ ಉತ್ಸಾಹದೊಂದಿಗೆ … [Read more...] about ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರಲು ಸಾಧ್ಯ : ನಾಗರಾಜ ನಾಯಕ ತೊರ್ಕೆ.
ದೇಶೀಯ ಕ್ರೀಡೆ, ಕಲೆಗಳಿಗೆ ಪ್ರೋತ್ಸಾಹ ನೀಡಿದ ಹರಿಕಾಂತ ಸಮಾಜದ ಕಾರ್ಯ ಶ್ಲಾಘನೀಯ : ನಾಗರಾಜ ನಾಯಕ ತೊರ್ಕೆ
ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿ ಮಾದನಗೇರಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಹರಿಕಾಂತ ಸಮಾಜದವರಿಗಾಗಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ರಂಗೋಲಿ ಸ್ಪರ್ಧೆಯನ್ನು ದಿನಾಂಕ 24/2/2018 ರಂದು ಮಾದನಗೇರಿಯ ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯ ಉದ್ಘಾಟಕರು ಹಾಗೂ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ … [Read more...] about ದೇಶೀಯ ಕ್ರೀಡೆ, ಕಲೆಗಳಿಗೆ ಪ್ರೋತ್ಸಾಹ ನೀಡಿದ ಹರಿಕಾಂತ ಸಮಾಜದ ಕಾರ್ಯ ಶ್ಲಾಘನೀಯ : ನಾಗರಾಜ ನಾಯಕ ತೊರ್ಕೆ
ಕ್ರೀಡೆಗಳಿಂದ ಸದಾ ಚಟುವಟಿಕೆ ಹಾಗೂ ಏಕಾಗ್ರತೆಯಿಂದಿರಲು ಸಾಧ್ಯ – ನಾಗರಾಜ ನಾಯಕ ತೊರ್ಕೆ.
ಹೊನ್ನಾವರ ತಾಲೂಕಿನ ಕೊಂಡಾಕುಳಿಯ ಶೃಂಗಾರ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಮುಕ್ತ ಟೆನ್ನಿಸ್ ಹಾರ್ಡ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹೊನ್ನಾವರದ ಸಿಂಗಾರ ಬೇಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳಿಂದ ದೈಹಿಕ ಮತ್ತು … [Read more...] about ಕ್ರೀಡೆಗಳಿಂದ ಸದಾ ಚಟುವಟಿಕೆ ಹಾಗೂ ಏಕಾಗ್ರತೆಯಿಂದಿರಲು ಸಾಧ್ಯ – ನಾಗರಾಜ ನಾಯಕ ತೊರ್ಕೆ.