ಹೊನ್ನಾವರ:ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ನಾಗಾರಾಧನೆಗೆ ಪುಣ್ಯ ಸ್ಥಳವಾಗಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ನಾಗಮೂರ್ತಿಗೆ ಸಾವಿರಾರು ಭಕ್ತಾದಿಗಳಿಂದ ಅಭಿಷೇಕ ಸೇವೆಗಳು ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ಮಂತ್ರಾಭಿಷೇಕ, ಹಣ್ಣು-ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ ಮುಂತಾದ ಸೇವೆ ಭಕ್ತರಿಂದ … [Read more...] about ವಿಜೃಂಭಣೆಯಿಂದ ನಡೆದ ನಾಗರಪಂಚಮಿ