ಹೊನ್ನಾವರ. ಇಲ್ಲಿನ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಗಶ್ರೀ ಸಂಗೀತ-ಸಾಂಸ್ಕøತಿಕ ಸಂಸ್ಥೆ (ರಿ.) ಹಡಿನಬಾಳ ಇದರ ಆಶ್ರಯದಲ್ಲಿ ಪದ್ಮಶ್ರೀ ದಿ| ಚಿಟ್ಟಾಣಿ ರಾಮಚಂದ್ರ ಹೆಗಡೆ ಸಂಸ್ಕರಣ ಕಾರ್ಯಕ್ರಮದ ಅಂಗವಾಗಿ ಉತ್ತಮ ಶಾಸ್ತ್ರೀಯ ಸಂಗೀತ ಪ್ರಿಯರಾದ ಅವರಿಗೆ ನಾದನಮನ - ನುಡಿನಮನ ಹಾಗೂ ಯಕ್ಷ ನಮನ ಕಾರ್ಯಕ್ರಮವನ್ನು ಏರ್ಪಡಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು. ನಾದ ನಮನದಲ್ಲಿ ರಾಗಶ್ರಿ … [Read more...] about ಪದ್ಮಶ್ರೀ ಚಿಟ್ಟಾಣಿಯವರಿಗೆ ನಾದ-ನುಡಿ ಯಕ್ಷ ನಮನ